|ನೆನಪಿಡು|
ಯಾರದ್ದೋ ಮಾತನ್ನ ಕೇಳುತ್ತ ಕುಳಿತುಕೊಳ್ಳಬೇಡ.
ಅಷ್ಟು ಸಮಯವೂ ನಿನ್ನಲ್ಲಿಲ್ಲ.
ಬಂದದ್ದು ಬರಲಿ, ನಿನ್ನ ದಾರಿ ನಿನಗೆ.
ತಡೆಯಲು ಯಾರಿಂದಲೂ ಸಾಧ್ಯವಿಲ್ಲ.-
ಕವನಸಂಚಿ
(ಪ್ರಸಾದ್ ಹೆಬ್ರಿ.(ಕವನಸಂಚಿ))
58 Followers 0 Following
My passion is Designing | Blogging | Youtube
ಪ್ರ.... - ಪ್ರಮುಖ ಉದ್ಧೇಶಗಳಿಗೆ
ಸಾ.....- ಸಾಧನ... read more
ಪ್ರ.... - ಪ್ರಮುಖ ಉದ್ಧೇಶಗಳಿಗೆ
ಸಾ.....- ಸಾಧನ... read more
Joined 24 May 2021
28 SEP 2023 AT 17:02
10 SEP 2023 AT 10:41
ಕೊಚ್ಚೆಯಲ್ಲಿ ಬಿದ್ದ ಸೂರ್ಯ ಕಿರಣಗಳಿಗೆ ಮಲೀನವಿಲ್ಲ.
ಕೊಚ್ಚೆಯಲ್ಲಿ ಬೆಳೆದ ಗಿಡಕ್ಕೆ ಮಲೀನವಿಲ್ಲ.
ಕೊಚ್ಚೆ ನೀರಲ್ಲಿ ಈಜೊಡೆಯುವ ಹಕ್ಕಿಗೆ ಮಲೀನವಿಲ್ಲ.
ಕೊಚ್ಚೆ ನೀರು ಸೇರುವ ನದಿ ಸರೋವರಗಳಿಗೆ ಮಲೀನವಿಲ್ಲ.
ಹೇ ನಿನಗ್ಯಾಕೆ ಮಾನವ ಕೊಚ್ಚೆ ನೀರೆಂದರೆ ಮಲೀನ?-
2 AUG 2023 AT 19:49
ನಿಮಗೆ ಗೊತ್ತಿತ್ತಾ?
"ಕೆಂಟಕಿ ಕರ್ನಲ್" ಇದು ಅಮೇರಿಕಾದ ಪ್ರಶಸ್ತಿ.
ಇದನ್ನ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ, ನಟನಾ ರಂಗದಲ್ಲಿ ರಾಜ್ ಕುಮಾರ್‌ರವರಿಗೆ ನೀಡಲಾಯಿತು.-