ಅಮೃತ S Ammu   (Ammu s)
37 Followers · 24 Following

read more
Joined 14 July 2020


read more
Joined 14 July 2020
18 OCT 2024 AT 0:41

ಬೇಡಿದ್ದು ಆ ದೇವರು ನೀಡುವನು ಎಂದು ತಿಳಿದಿದ್ದರು,,,
ಅವಸರದಿ ಹರಕೆ ಕಟ್ಟುವ ಪರಿಯೇ ಪ್ರಾರ್ಥನೆ......✨

-


10 JUN 2023 AT 23:20

ಮನವೆಂಬ ಸಮುದ್ರದಲಿ
ಅಲೆಯಂತೆ ನಿನ್ನನೆನಪು
ಸುಳಿಯುವಾಗ ಮರೆಯಲೆಗೆ ನಾ ನಿನ್ನ

-


11 MAR 2022 AT 23:59

Some temporary people gives
Parmanent memory

-


11 MAR 2022 AT 23:55

ಮನದಲ್ಲಿದ್ದ ನೋವು ಕಣ್ಣೀರಿನ ರೂಪದಲ್ಲಿ ಹೊರಬಂದಾಗ ಮಾತ್ರ ಸಾಧ್ಯ

-


18 FEB 2022 AT 23:53

Illusion and insecurity
Lack of self-confidence— % &

-


11 FEB 2022 AT 23:55

ನೀ ಎಂದೋ ಒಂದು ದಿನ ಬಂತು ಹೋಗೋ
ಕಾಮನಬಿಲಿನ🌈 ಹಾಗೆ
ನೋಡಲು ಖುಷಿ ಕೊಡುವೆಯೊ ಹೊರತು...
ಜೀವನವಿಡಿ ಜೊತೆ ಸಾಗುವ ನನ್ನ ನೆರಳಗುವುದಿಲ್ಲ👥

-


9 FEB 2022 AT 0:53

ಮಲೆನಾಡ ಹೆಬ್ಬಾಗಿಲು
ಪ್ರವಾಸಿ ತಾಣಗಳೇ ಇದಕೆ ತೊಟ್ಟಿಲು
ಎಲ್ಯೆಲ್ಲೂ ಹಸಿರ ತಳಿರು
ವರ್ಣಿಸಲು ಸಾಲದು ಎರಡು ಸಾಲಲ್ಲಿ ನಮ್ಮ ಊರು...
KA-14💚

-


9 FEB 2022 AT 0:27

Pain is a door....😐

-


9 FEB 2022 AT 0:23

Unwanted destination

-


9 FEB 2022 AT 0:20

Many bundel of tissue paper wipes my tears,,,,,
But,I need your fingers to wipe my tears.........

-


Fetching ಅಮೃತ S Ammu Quotes