QUOTES ON #ANNAYYA

#annayya quotes

Trending | Latest

ಉಡಾಳ ಅಣ್ಣಯ್ಯ
ಸ್ವಲ್ಪ ಕಿವಿಗೊಟ್ಟು ಕೇಳಯ್ಯ.

ತುಮಕೂರಿನ ರಾಜಕುಮಾರ
ಎಲ್ಲಾ ಹುಡುಗಿಯರ ಮನಗೆಲ್ಲುವ ಪೋರ.
ಎಲ್ಲರಿಗೂ ಇವನ ಮೇಲೆ ಅನುಮಾನ
ಕಮಿಟ್ಟೆಡಾ.. ಎಂದು ಕೇಳುವರು ನಮ್ಮನ್ನ.

ಸೂಕ್ಷ್ಮ- ಮನದ ಸಹನಾಮೂರ್ತಿ
ಜೂನಿಯರ್ಸಗಳಿಗೆ ಒಂಥರ ಸ್ಪೂರ್ತಿ.
ಮೊಬೈಲ್ ಎಂದರೆ ತುಂಬಾನೇ ಪ್ರೀತಿ
ಸ್ಕಾಲರ್ ಶಿಪ್ ಗಳಿಗೆ ಇವನಿಂದಲೇ ಪ್ರಗತಿ.

ಫೋಟೋಗ್ರಾಪರ್ ಮುಸ್ತಪ್ಪಾ
ಬೇರೆಯವ್ರಿಗೂ ಸ್ಕಾಲರ್ ಶಿಪ್ ಉಳಿಸಪ್ಪಾ.
ಆಲ್ವೇಸ್ ಬ್ಯುಸಿ ಇನ್ ಮೊಬೈಲ್
ಪ್ರತಿಭೆಯಲ್ಲಿ ಯಾರು ಮಾಡಂಗಿಲ್ಲ ಇವನಿಗೆ ಸವಾಲ್.

-


23 SEP 2022 AT 1:41

అంత ఇష్టం ఎందుకు అన్నయ్య ? అంటే, చెప్పలేను,
నిన్ను ఎవరైనా ఏమైనా అంటే... ! సహించలేను,
నీతో ఈ బంధం 💛 ఎప్పటిదో తెలియదు నాకు,
నా ఊపిరి ఉన్నంత వరకు... ! నిన్ను మరువలేను.

INSTAGRAM @nostalgic.mylife

-



అన్న......!

అమ్మ ప్రేమలో సగం.....
నాన్న బాధ్యతతో సగం.....
ప్రతి కష్టంలో నేను ఉన్న అనే భరోసా.....

-