Paid Content
-
ನನ್ನವಳಿಗೆಂದು💞
ನನ್ನೊಳಗೊಂದು ಕವಿತೆ
ಎಷ್ಟು ಚೆಂದ🥰 ಅಂದದಲ್ಲಿ ಸಂಸ್ಕುೃತಿಯಲ್ಲಿ 👸
ಮಲ್ಲಿಗೆಯ ಜಡೆಯಲ್ಲಿ ಕಣ್ಣಿನ👁️ ನೋಟದಲ್ಲಿ ಮುತ್ತಿನ🌟 ಮೂಗುತಿಯಲ್ಲಿ
ನನ್ನ ಮಾತು ಆಲಿಸುವ ಜುಮುಕಿಯ ಕಿವಿಯಲ್ಲಿ 👂
ತುಟಿಯ👄 ನಗುವಿನಲ್ಲಿ
ಶೃಂಗಾರದಲ್ಲಿ💃
ಕಿರುಬೆರಳಿಡಿಯುವ ಮೆಹಂದಿಯಾ ಕೈಯಲ್ಲಿ
ಕಾಲ್ಗೆಜ್ಜೆ ಸದ್ದಿನ 🔊 ನೆಡಿಗೆಯಲ್ಲಿ ❤😘🥰-
Don't depend too much on anyone because except ✨mom💑 dad's love and care ✨ everything is temporary.
-
Don't depend too much on anyone ,
Everyone changes when they meet new people.
Never waste your feelings on people who don't value your feelings.
🌻🌻🌻🌻-
ಇತರರೊಂದಿಗೆ ಒತ್ತಾಯಿಸಬೇಡಿ ಅಥವಾ ಬೇಡಿಕೊಳ್ಳಬೇಡಿ ನಿಮ್ಮೊಂದಿಗಿರಿ ಎಂದು, ಏಕೆಂದರೆ
ಸಂಬಂಧ / ಸ್ನೇಹವು🤝👬👫 ಪರಸ್ಪರ ಇಬ್ಬರ ನಡುವಿನ ಹೊಂದಾಣಿಕೆಯ ಮೇಲೆ ನಿಂತಿರುತ್ತದೆ.
ನಿಮ್ಮೊಂದಿಗೆ ಯಾರಾದರೂ ಇರಬೇಕೆಂದು ಯಾರ ಮುಂದೇನು ಬೇಡಿಕೊಳ್ಳಬೇಡಿ. ✋✋
-
#Don't👆 force or begg🙌 to others talk with me stay with me👫👬, because understanding of both of them drives the relationship/friendship🤝🤝🤝.
Not Begging for someone to stay with you, who never wants to be with you. #-