ಯೋಗ್ಯರ ಮೌನ,
ಅಯೋಗ್ಯರ ಮಾತು,
ಜಗತ್ತನ್ನೇ ಹಾಳುಮಾಡುತ್ತದೆ.-
ಯು ಬಸವರಾಜ ಹಂಚಿನಾಳ
(ಯು ಬಸವರಾಜ ಹಂಚಿನಾಳ)
34 Followers · 6 Following
Mechanical ಅಭಿಯಂತರ 🎓⚒️🔧
Blogger 🖋
Bibliophile 📙
Insta: Youths_for_farmers
Fb: U Basavara... read more
Blogger 🖋
Bibliophile 📙
Insta: Youths_for_farmers
Fb: U Basavara... read more
Joined 25 November 2017
16 JUL 2023 AT 21:02
ಕಷ್ಟ-ಕೋಟಿಗಳ ನಡುವೆ ಕೊನೆಗೆ ಉಳಿಯೋದು ಪ್ರೀತಿ ವಿಶ್ವಾಸ ನಂಬಿಕೆ ಮಾತ್ರ.
-
16 JUL 2023 AT 20:54
ಕಷ್ಟ-ಕೋಟಿಗಳ ನಡುವೆ ಕೊನೆಗೆ ಉಳಿಯೋದು ಪ್ರೀತಿ ವಿಶ್ವಾಸ ನಂಬಿಕೆ ಮಾತ್ರ.
-
17 JUN 2023 AT 21:54
ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕಿದ್ದನ್ನ ನೋಡಿ ಅಚ್ಚರಿಪಡುತ್ತಾ ಇದ್ದು ಬಿಡುವುದು ಒಳ್ಳೆಯದು.
🖋️🖋️-
3 MAR 2022 AT 19:47
ಕಾಲಡಿಯಲ್ಲಿರುವ ಚಪ್ಪಲಿಯೆಂದು ಕೀಳಾಗಿ ನೋಡಬೇಡಿ.
ಸಮಾಜ ಬದಲಾಗಿದೆ,
ಜನ ನಿಮ್ಮ ಚಪ್ಪಲಿ ನೋಡಿ ನಿಮ್ಮ ಸ್ಟೇಟಸ್ ಲೆಕ್ಕ ಹಾಕ್ತಾರೆ.-
30 NOV 2021 AT 20:34
ಕೆಲವೊಮ್ಮೆ
"ಬದುಕು" ನಂಬಿಕೆ ದ್ರೋಹದ ಮಿತ್ರ.
"ಸಾವು" ನಂಬಿಕಸ್ಥ ಶತ್ರು!-
21 OCT 2021 AT 20:41
ಅವನತಿಗೆ ಆಡಂಭರತೆ ಕಾರಣವಾದರೆ,
ಉನ್ನತಿಗೆ ಸರಳತೆಯ ಸೂತ್ರವೆ ಸಹಾನುಭೂತಿ.-
27 AUG 2021 AT 20:49
ಕಣ್ಣೀರಿಗೂ ತನ್ನದೆ ಆದ ಶ್ರೇಷ್ಠ ಬೆಲೆಯಿದೆ,
ತನಗೆ ಬೇಕಾದಾಗ ಬಂದು, ಹೋಗುತ್ತದೆ,
ತನ್ನ ಮಾಲೀಕನ ಅನುಮತಿ ಸಹ ಇಲ್ಲದೆ.-