| ನಡುರಾತ್ರಿ ಕಗ್ಗ |
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ?|
ಶಶಿರವಿಗಳವನ ಮನೆಕಿಟಕಿಯಾಗಿರರೇಂ?||
ಮಸಕುಬೆಳಕೊಂದಾದ ಸಂಜೆಮಂಜೇನವನು|
ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ||
- ಡಿ. ವಿ. ಗುಂಡಪ್ಪ-
YourQuote Jogi
(YQ Jogi)
180.2k Followers · 1.3k Following
ಪ್ರಿಯ ಕನ್ನಡಿಗರೆ,
ಇದು ಕನ್ನಡದ ಅಧಿಕೃತ ಪ್ರೊಫೈಲ್.
ಕನ್ನಡ ಉಳಿಸಿ ಬೆಳೆಸಿ ಅಂತ ಎಲ್ರೂ ಹೇಳ್ತಿರ್ತೀವಿ. ಆದ್ರ... read more
ಇದು ಕನ್ನಡದ ಅಧಿಕೃತ ಪ್ರೊಫೈಲ್.
ಕನ್ನಡ ಉಳಿಸಿ ಬೆಳೆಸಿ ಅಂತ ಎಲ್ರೂ ಹೇಳ್ತಿರ್ತೀವಿ. ಆದ್ರ... read more
Joined 15 April 2017
AN HOUR AGO