ಪೆಪ್ಪರ್‌ಮೆಂಟ್‌ನ್ನು
ಚೀಪಿಚೀಪಿಯೇ ತಿನ್ನಬೇಕು
ನನ್ನವಳ ತುಟಿ
ಗೂ ತೇಟು ಅದೇ ರೂಪು
-
A negative mind will never give you a positive life.
Motivation
*FreakyTheory-
ಅವಳೆಂದರೆ...
ಕಣ್ಣಲ್ಲೇ ಅಂಬರಕ್ಕೂ ಮಿಗಿಲಾದ
ಕನಸುಗಳ ಕಾಣಿಸಿದ ...
'ಕನಕಾಂಬರಿ'.....🖤-
ಅರೆಗಳಿಗೊಮ್ಮೆ ಅಂಚಿಗೆ ಅಪ್ಪಳಿಸುವ
ಅಲೆಗಳ ಜೊತೆಗೆ ಅವಿರತವಾಗಿ ಸಾಗೋಣ
ಬಾ ಜೊತೆಯಾಗಿ ಪ್ರಯಾಣ ಎಲ್ಲಿಗೆಂದು ಕೇಳದೆ....... #ಗುಬ್ಬಚ್ಚಿ.-
ಗಂಡಿನ ನೋಟ ಹೆಣ್ಣು
ತಲೆಕೂದಲು ಸರಿ
ಪಡಿಸಿಕೊಳ್ಳುವಂತಿರ
ಬೇಕು ಸೆರಗು
ಸರಿಮಾಡಿಕೊಳ್ಳುವ
ಆಗಲ್ಲ.....
ಅದೇ ರೀತಿ ಹೆಣ್ಣಿನ
ಅಲಂಕಾರ ಗಂಡು ಬೆಲೆ
ಕೊಡುವ ಆಗಿರಬೇಕೆ
ವಿನಃ ಬೆಲೆ ಕೇಳುವ
ಆಗಲ್ಲ........
❤-
ಒಂದು ಗೋರಿಯ ಮೇಲೆ
ಕಹಿ ಸತ್ಯವನ್ನು
ಬರೆಯಲಾಗಿತ್ತು
ನಾ ಯಾರನ್ನೂ ದೊಷಿಸಲಿ
ಕಾಡಿದವರು ನನ್ನವರೇ
ಇಲ್ಲಿ ನನ್ನ ಉಳಿರುವುದು ನನ್ನವರೇ❤️-
ಕೊರೆವ ಚಳಿಗೆ ಬಿಸಿ ಚಹಾದ ಘಮಲಿನಂತೆ
ಸುಡುವ ವಿರಹದ ಹನಿಗವನದಂತೆ
ಮೆರೆವ ಯವ್ವನಕ್ಕೊಂದು ಹಬ್ಬದ ಸಂಭ್ರಮದಂತೆ
ರಸಿಕಮನಗಳಿಗೆ ಹೋಳಿಗೆಯ ಹೂರಣದಂತೆ ☺-
ಕಾಮನಬಿಲ್ಲಿನ ಬಣ್ಣದಂತೆ ಕಂಗೊಳಿಸುತ್ತಿರುವೇ ನಿನಿಂದು
ಸನಿಹಕೆ ಬಂದು ಮಾತನಾಡು ಮಾತೊಂದು
ನಿನ್ನ ಸೌಂದರ್ಯದ ಅಗ್ನಿಯಲಿ ಹೋಗಿರುವೆ ನಾ ಬೆಂದು
😊
-
😍ಕಂಡೆ ನನ್ನ ನಗುವ✍️
😍ನಾ ಅವಳ ತುಟಿ ಅಂಚಲಿ.✍️
,.😍. ಕಾಣದೇ ಬಂದು ಕುಳಿತಳು✍️
😍ನನ್ನದೆಯ ಚಿಪ್ಪಲಿ.✍️..
😍ನನ್ನ ಅವಳ ಜೋಡಿ ಆ ಚೈತ್ರದ ಪ್ರೇಮಾಂಜಲಿ✍️
😍 ಶುರು ನಮ್ಮಿಬ್ಬರ ಪಯಣ ಇನ್ನು ✍️💞💞💘ಜೊತೆ~ಜೊತೆಯಲ್ಲಿ💘👣👣👣-