ಬರಿ ನಿನ್ನ ಹುಟ್ಟು ಸಾವು ತಿಳಿಸುತ್ತೆ
ಗುರಿ ಮೇಲಿನ ಅಕ್ಷರಗಳು
ನಿನ್ನ ಸಾದನೆ ತಿಳಿಸುತ್ತೇ ...!-
Yathish Babu Gowda
(Yathish)
160 Followers · 59 Following
Just trying out what comes to mind with respect to time
U can always suggest me to write i... read more
U can always suggest me to write i... read more
Joined 13 September 2017
22 SEP 2021 AT 22:24
22 SEP 2021 AT 14:53
ವಿಶಾಲವಾದ ಮನಸು
ಕೆಲವೊಮ್ಮೆ ಕಾರ್ಮೋಡ ಕಾವಿದ
ಹಾಗೆ ನೋವು
ಕೆಲವೊಮ್ಮೆ ಪ್ರಕಾಶಮಾನದ
ಹಾಗೆ ನಲಿವು ...!-
21 SEP 2021 AT 21:11
I'm hungry for success
Planning to execute
Hope for the best ..!-
30 AUG 2021 AT 21:25
Convert ideas into experiment
Let it success or failure
You are just beginner
So learn and move on 😎..!
-
22 AUG 2021 AT 10:45
ಒಂದೆ ತಾಯಿ ಹೋಟ್ಟೆಯಲ್ಲಿ ಹುಟ್ಟಲ್ಲಿಲಾವದರು
ಸಹೊದರತೆಯ ಬಾಂಧವ್ಯ ಹಂಚಿಕೊಂಡೆವು
ಎಂದೆಂದಿಗೂ ನಗುತಿರು ನೀನು
Sister from another mother
🥰😍-
21 AUG 2021 AT 11:01
ಒಂದೆ ತಾಯಿಯ ಹೊಟ್ಟೇಯಲಿ ಹುಟ್ಟಲಿಲ್ಲ ನಾವು
ಆದರು ಸಹೋದರತೆ ಹಂಚಿಕೊಂಡೆವು ನಾವು
ಪರಿಚಯವಿಲ್ಲದಿದ್ದರು ಚೀರುಪರಿಚಿತವಾದೆವು
ಎಂದೆಂದಿಗೂ ನಗುತಿರು ನೀನು..! 🥰
Sister from another mother-
19 JUN 2021 AT 21:08
ಗಮ್ಯದ ಕಡೆಗೆ ಪಯಣ ಸಾಗುತಲಿರಲಿ,
ಗಮ್ಯವ ಸೇರುವ ಪ್ರಯತ್ನ ನಿರಂತರವಾಗಿರಲಿ,
ಗಮ್ಯವ ಸಾದಿಸುವ ತವಕ ಮನದಲ್ಲಿರಲಿ,
ಹಾದಿ ಕಷ್ಟವಾದರು ಬದಲಾಗದಿರಲಿ ಗಮ್ಯ ...!-