Yashaswini. Satish   (Yashu❤)
34 Followers · 53 Following

Joined 26 August 2019


Joined 26 August 2019
12 JAN 2021 AT 9:32

ನಿನ್ನನ್ನು ಅರಿತು ನಿನ್ನ ಜೊತೆ ಜೀವಿಸುತ್ತೇನೆ ಎನ್ನುವವರಿಗೆ
ಇಲ್ಲಿಲ್ಲ ಬೆಲೆ.....

-


11 JAN 2021 AT 9:45

Be it any relationship...
Getting into it is so much easier n joyful..
But walking out of the same is the most painful way..
Caution:-Soo think twice before getting into any sort of relationships.....

-


24 NOV 2020 AT 11:48

ಖುಷಿ ಆದಾಗ ಕತ್ತಲು ಹಗಲಂತೆ
ದುಃಖ ಆದಾಗ ಹಗಲು ಕತ್ತಲಂತೆ.....

-


16 NOV 2020 AT 20:59

ಊಟಕ್ಕೆ ಮೆಣಸು
ಜೀವನಕ್ಕೆ ಫ್ರೆಂಡ್ಸು.....

-


28 OCT 2020 AT 22:08

ಕುಣಿದಾಡಿದೆ ನನ್ನ ಈ ಮನ ಇಂದು
ಕಾರಣವೆನೆಂದರೆ ನೀನಿರಲು ಬಯಸಿದೆ ನನ್ನೊಂದಿಗೆ ಎಂದೆಂದೂ

-


28 OCT 2020 AT 13:36

ಮೂರು ನಾಲ್ಕು ದಿನದ ಈ ಜೀವನ
ಬರೀ ಪ್ರೀತಿಯನ್ನು ಹಂಚುತ್ತಲೇ ಬದುಕೊಣ.....

-


12 OCT 2020 AT 14:33

ಅವನೆಂದರೆ ನನಗೆಂದು ಸಿಹಿ
ಪಾಯಸ ಮಾಡಿ
ತಿನಿಸುವಾಗ ಪಾಯಸಕ್ಕೆ
ಖಾರದ ಮೆಣಸುಹಾಕಿ
ಹೋದವನು.....

-


8 OCT 2020 AT 22:23

ಮಾಡುವ ಪ್ರತಿಯೊಂದು ಒಳ್ಳೆಯ
ಕೇಲಸದಲ್ಲೂ ಸಿಗಲಿ ಯಶಸ್ಯು

-


8 OCT 2020 AT 15:41

ಮುಖದಲ್ಲಿ ಮಗುವಿನ ಹಾಗೆ
ನಗುವೂಂದು ಸದಾ ಇರಲಿ...

-


7 OCT 2020 AT 21:57

ಕೊನೆಯುಸಿರಿರುವವರೆಗೂ ನಿನ್ನೊಂದಿಗೆ ಜೀವಿಸುವಾಸೆ.....

-


Fetching Yashaswini. Satish Quotes