Yash Kanasu   (ಆತ್ಮೀಯ)
127 Followers · 30 Following

ಏನು ಇಲ್ಲದ ಬದುಕು
Joined 7 July 2018


ಏನು ಇಲ್ಲದ ಬದುಕು
Joined 7 July 2018
23 JUL 2022 AT 0:10

ಕಣ್ಮುಚ್ಚಿಯಾದರು ತಡೆದಿಕೋ ನಿನ್ನಲ್ಲಿನ ನೋವುಗಳನ್ನ...
ಎಷ್ಟೋ ಆಸೆಗಳಿಗಿನ್ನು ಜೀವ ಬಂದಿಲ್ಲ..;

✍🏻

-


23 JUL 2022 AT 0:03

ರೆಪ್ಪೆಗಳಿಗೊಪ್ಪಿಗೆಯಿಲ್ಲ
ಅಪ್ಪುಗೆಯನೀಯಲು,
ನಿದಿರೆಗೆಲ್ಲಿಯ ತ್ವರೆಯೇಳು ಮನವೆ..;!

✍🏻

-


22 JUL 2022 AT 23:50

ಹುಚ್ಚೆದ್ದು ಕುಣಿವ ಮನಕೆ,
ಹುಚ್ಚಿಡಿಸಿದವರಾರೆಂದು ನೆನಪಾಗುತ್ತಿಲ್ಲ..;

-✍🏻ಆತ್ಮೀಯ

-


22 JUL 2022 AT 19:12

ಅತ್ತಷ್ಟು ಮನಸ್ಸು ಹಗುರವಾಗುವುದಾದರೆ,
ಇನ್ನಷ್ಟು ನೋವುಗಳಿಗೆ ಮೊದಲೆ ಅಳಬಹುದಿತ್ತು..;

-✍🏻 ಆತ್ಮೀಯ

-


16 JUL 2022 AT 8:52

ಮರದ ಮೆಟ್ಟಿಲುಗಳಿಗೇನು ಗೊತ್ತು
ಮೆಟ್ಟಿ ನಿಂತ ನೋವುಗೊಳು
ಕಟ್ಟಿಕೊಂಡ ಹೊಟ್ಟೆಪಾಡಿನ ಜೊತೆಯಿದೆಯಿಂದು..;

✍🏻 ಆತ್ಮೀಯ

-


16 JUL 2022 AT 8:47

ಕುತ್ತಿಗೆ ಮೇಲೆ ಕುಳಿತಷ್ಟು ಜನರಿಂದು, ಹೃದಯದಲ್ಲಿ ಕುಳಿತಿದ್ದರೇ ಬದುಕು ಭಾರವೆನಿಸುತ್ತಿರಲಿಲ್ಲ;

✍🏻 ಆತ್ಮೀಯ

-


14 JUL 2022 AT 17:48

ನೂರು ಪುಟ ತಿರುವಿದಾಕ್ಷಣಕ್ಕೆ
ಅರ್ಹತೆ ಅಳೆಯುವುದಲ್ಲ,
ಸಾವಿರ ಪೆಟ್ಟು ತಿಂದವನು ಒಮ್ಮೆ ಇತಿಹಾಸವ ಸೃಷ್ಟಿಸಬಲ್ಲ..;

✍🏻 ಆತ್ಮೀಯ

-


19 JUN 2022 AT 1:11

ಹೆಚ್ಚೇನಿಲ್ಲ ಈ ಹುಚ್ಚು ಮನಸ್ಸಿಗೆ
ಅಪ್ಪ ನೀ ಪ್ರೀತಿ ಹಂಚುವ ಸಾಹುಕಾರ,
ಆ ಪ್ರೀತಿಗೆ ನಾ ಸಾಲಗಾರ..;

-ಕನಸು 🖋

-


17 JUN 2022 AT 22:25

ಮಾಸಿ ಹೋದಂತ ನೆನಪುಗಳೆಲ್ಲಾ..,
ಹೃದಯಕ್ಕೆ ಘಾಸಿ ಮಾಡಿಯೇ ಹೋಗಿರುವುದು..;

-ಕನಸು 🖋

-


17 JUN 2022 AT 22:19

ಜೀವನವೇ ಹಾಗೆ...
ಮೊಗೆದಷ್ಟು ಮುಗಿಯದ
ಸವಿದಷ್ಟು ಸವೆಯದ,
ಎಡಕುಗಳ ಬೀಡು..;

-🖋ಕನಸು

-


Fetching Yash Kanasu Quotes