ಜೇಡರ ಹುಳು ತಾನು ಎಣೆದ ಬಲೆಯಲ್ಲಿ
ತಾನೇ ಸಿಕ್ಕಿಕೊಂಡು ಸಾಯುವ ಹಾಗೆ
ಇಂದು ನಿಮಗೆ ಸಂತೋಷ ಸಮಾಧಾನ ಕೊಡುವ ಕೆಲ ವಿಷಯಗಳು ಹಾಗೂ ವ್ಯಕ್ತಿಗಳು
ಮುಂದೊಂದು ದಿನ ಅಪಾಯ ಹಾಗೂ
ಅಪಮಾನಕ್ಕೆ ಕಾರಣವಾಗಬಹುದು
ಜೀವನದಲ್ಲಿ ಇಡೋ ಪ್ರತಿ ಹೆಜ್ಜೆನು
ಹುಷಾರಾಗಿ ಇಟ್ಟರಷ್ಟೆ
ನಮ್ಮ ಜೀವನ ನಮ್ಮ ಕೈಯಲ್ಲಿ
ಇಲ್ಲದಿದ್ದರೆ ಬೇರೆಯವರ ಕೈಯಲ್ಲಿ🤣🤣🤣- ✍️꧁ಅನು💚ಪುನಿ꧂
28 AUG 2019 AT 17:42