꧁༒✯ಅನು💚ಪುನಿ✯༒꧂   (✍️꧁ಅನು💚ಪುನಿ꧂)
1.8k Followers · 2 Following

read more
Joined 4 March 2018


read more
Joined 4 March 2018

ಕುರುಡಾಗಿ ನಂಬಿದಾಗ
ಅವರ ವ್ಯಕ್ತಿತ್ವಗಳು ಗೋಚರಿಸುವುದಿಲ್ಲ
ಬದಲಿಗೆ ಸಂಕಷ್ಟಗಳ ಸರಳುಗಳು
ತನ್ನ ಹಾದಿಯಲ್ಲಿ ಸಾಲುಗಟ್ಟಿ ನಿoತಾಗ
ಹೆಜ್ಜೆ ಹಿಂದಿಡುವ ವ್ಯಕ್ತಿಯ ಸ್ನೇಹದ
ನಿಜ ಸ್ವರೂಪ ಬಯಲಾಗುತ್ತದೆ.
🤫ಇಂತಹ 3ಕ ಸ್ನೇಹವನ್ನು ದೂರವಿರಿಸುವುದೇ
ಉತ್ತಮ.

-



ಯಾರಿಗೂ ಬಿಟ್ಟಿಲ್ಲ
ಹೆಣ್ಣು, ಹೊನ್ನು, ಮಣ್ಣಿನ ಮಾಯೆ
ಜೀವನದಲಿ ಒಮ್ಮೆಯಾದರೂ
ಬಿದ್ದಿರಲೇ ಬೇಕು ಇದರ ಛಾಯೆ ಋುಷಿಮುನಿಗಳಿಗೂ
ಬಿಟ್ಟಿಲ್ಲ ಈ 3 ವಿಧಿಗಳು
ಮನುಷ್ಯರಿಗೆ ಇವೇ ಬಾಳಿನ ನಿಧಿಗಳು
ಆದರೆ ದೇವರಿಗೆ ಮಾತ್ರ ತಿಳಿದಿದೆ
ಇವುಗಳ ವಿಧಿ ವಿಧಾನಗಳು

-



ಭಾವಗಳ ಬದುಕಿಗೆ ಬೆಂಕಿ ಬೀಳುವುದು
ಬಂಧಗಳ ಪಾಳುಭೂಮಿಯಾಗುವುದು ಬಾಳು

-



ಎಂದು ಹೇಳುವ ಮನಸ್ಸು ನನ್ನದಲ್ಲ ಗೆಳತಿ
ನಾನೆ ನಿನ್ನ ಹೃದಯದ್ದಲ್ಲಿರುವಾಗ
ನಿನ್ನ ಮನಸ್ಸಿನ ಭಾವನೆಗಳ
ನಾ ತಿಳಿಯದೇ ಹೋಗುವೆನೆ?💝💟

-



ಏಳು ವರ್ಷಗಳ ನಮ್ಮ ಜೀವನದ ಬಂಡಿ
ಉರುಳಿದ್ದು ಅರಿವಿಗೆ ಬಾರಲಿಲ್ಲ.
ಪ್ರತಿ ವರ್ಷ ಹಾದುಹೋಗುವ ವರ್ಷದ
ಹಾಗೆಯೇ ಈ ವರ್ಷವು ನಮ್ಮ ಪ್ರೀತಿಯ
ಇನ್ನೊಂದು ವರ್ಷವಾಗಿದೆ.
ನಮ್ಮ ಪರಿಪೂರ್ಣ ಮದುವೆ ಒಂದು ಮಾದರಿ ಎಂದು ನಾನು ಹೆಮ್ಮೆಪಡುತ್ತೇನೆ.
ನಮ್ಮ ವಾರ್ಷಿಕೋತ್ಸವದ ಆಚರಣೆಯು ಆಡಂಭರವಾಗಿ, ಪಟಾಕಿಗಳ ಶಬ್ಧವನ್ನಾಗಲಿ, ಶ್ರೀಮಂತಿಕೆಯ ಭವ್ಯತೆಯನ್ನಾಗಲೀ ಹೊಂದಿಲ್ಲ. ಆದರೆ ಇದು ನಮ್ಮ ನೆನಪುಗಳ ಕನಸವನ್ನು,ನಮ್ಮ ಜೀವನದ ನಗುವನ್ನು ಹೊಂದಿದೆ.
ನಮ್ಮ ಪ್ರೀತಿಯ ವೈಭವದ ಪ್ರತಿಬಿಂಬವಾಗಿದೆ.
ಆ ದೇವರಿಗೆ ಅನಂತಕೋಟಿ ಧನ್ಯವಾದಗಳನ್ನರ್ಪಿಸುವೆ ನಿನ್ನಂತ ಪತಿಯನ್ನ ದಯಪಾಲಿಸಿದ್ದಕ್ಕೆ .ನಿನ್ನನ್ನೊಗಳಲುಪದಗಳವಶ್ಯಕತೆ ಇಲ್ಲ ನೀ ನೀಡೋ ಪ್ರೀತಿಯೇ ಸಾಕು
ಈ ಪ್ರೀತಿ ಚಿರಕಾಲವಿರುವುದೆಂಬ ನಂಬಿಕೆಯಂತೂ ನನಗಿದೆ.ಏಳೇಳು ಜನ್ಮಕ್ಕೂ ಹೀಗೆ ಸಾಗಲಿ
ನಮ್ಮ ಒಲವಿನ ಬೆಸುಗೆಯ ಬಂಡಿ
This is all I want to do with you forever
💕ಮದುವೆಯ ವಾರ್ಷಿಕೋತ್ಸವದ ಶುಭಾಷಯಗಳು ಪತಿದೇವ💕

-



ಎಂದು ಕೂತರೆ ಸಾಲದು
ಅದಕ್ಕೆ ತಕ್ಕ ಪರಿಶ್ರಮ ಹಾಕಿದರಷ್ಟೇ
ಗೆಲ್ಲಲು ಸಾಧ್ಯ

-



ಮನುಷ್ಯತ್ವ
ಅದನ್ನ ಯಾರಿಂದಲೂ
ಖರೀದಿ ಮಾಡೋಕೂ,
ಮಾರಾಟ ಮಾಡೋಕೂ ಆಗಲ್ಲ
ಅದು ಮನುಷ್ಯನ ಒಂದು ದೊಡ್ಡ ಗುಣ

-



ಮೇಲು ಎಂದುಕೊಳ್ಳುವವರಾರು ಮನುಷ್ಯರಲ್ಲ ಬದಲಾಗಿ ದುರಹಂಕಾರಿಗಳಾಗಿರುತ್ತಾರೆ

-



ಎಂದು ಕೊರಗುವುದಕ್ಕಿಂತ
ಕೈಗೆಟುಕುವ ಸಫಲತೆಗೆ
ಪ್ರಯತ್ನಿಸಬೇಕು

-



ಮರೆಮಾಚುವುದು ನಿಜಮುಖವನು
ಈ ಬಣ್ಣದ ಮುಖವಾಡವು
ಸುಳ್ಳೊಳಗೆ ಹುಡುಕಲು ಸತ್ಯದ ಮುಖವಾಡವ
ತಿಳಿಯದಾಯಿತು ಅಸಲಿ ಬಣ್ಣದ ಮುಖವಾಡ

-


Fetching ꧁༒✯ಅನು💚ಪುನಿ✯༒꧂ Quotes