ದ್ವೇಷ ಮಾಡಕ್ ನಿಂತ್ರೆ ಭಾವನೆ ಇಲ್ಲದೆ ರಾಕ್ಷಸ ನಾನು.
-
Xtrostar Venki
(Xtrostar)
52 Followers · 70 Following
XTROSTAR हूँ, STAR बनने का शौक नही हैं।
My writings are written on my own experience and t... read more
My writings are written on my own experience and t... read more
Joined 11 June 2018
9 SEP 2021 AT 13:05
ಅವಳಿಗೂ ತಿಳಿದಿತ್ತು,
ನನ್ನ ಹೃದಯದ ಬಡಿತ ತನಗಾಗಿ ಎಂದು.
ಆದರೂ ಮೌನಿಯಾದಳು,
ಹೆತ್ತವರಿಗೆ ನೋವಾಗಿದಿರಲಿ ಎಂದು.-
2 SEP 2021 AT 9:58
School / high school life ಅಲ್ಲಿ ಸಿಕ್ಕಿರೊ teachers pu/clg life ಅಲ್ಲಿ ಸಿಕ್ಕಿದ್ರೆ ನಾವು ಇವತ್ತು ಇನ್ನೊಂಬ್ರ biopic ಓದಿ motivate ಆಗೋ ಪರಿಸ್ಥಿತಿ ಬರ್ತ್ತಿಲಿಲ್ಲ.
-