If you don't have a time, make time to talk with them.
If you don't have a time to meet, try to meet. otherwise one fine day you will miss them and never to see again.they will go far away from us.
Parvathi.D Swamy❤️-
ವಸುಂಧರೆ
(ಪವಿತ್ರ.ಡಿ❤)
660 Followers · 191 Following
✍️ಬದುಕು ಬರಹ
ಪದಗಳ ಕಟ್ಟುವುದು
ನನ್ನ ಹವ್ಯಾಸ,ಕೇವಲ ಹವ್ಯಾಸವಲ್ಲ
ಬದುಕಿನ ಜೀವಾಳ💙
ನನ್ನ ಲೇಖನಿ❤ನನ್ನ ಗೆಳತಿ
... read more
ಪದಗಳ ಕಟ್ಟುವುದು
ನನ್ನ ಹವ್ಯಾಸ,ಕೇವಲ ಹವ್ಯಾಸವಲ್ಲ
ಬದುಕಿನ ಜೀವಾಳ💙
ನನ್ನ ಲೇಖನಿ❤ನನ್ನ ಗೆಳತಿ
... read more
Joined 7 July 2019
9 MAR AT 18:54
23 JUL 2024 AT 17:36
Once again I want to be a baby
in my mother's lap and sleep
on her shoulder.
Parvathi.D-
3 MAY 2024 AT 7:45
💐ಹುಟ್ಟು ಹಬ್ಬದ ಶುಭಾಶಯಗಳು💐
❤️ನನ್ನ ಮುದ್ದು ಬಂಗಾರಿ❤️
ನಮ್ಮ ಮನೆಯ ಮುದ್ದು ತಾರೆ ಇವಳೇ
ನನ್ನ ಪ್ರೀತಿಯ ಅದೃಷ್ಟ ದೇವತೆಯೂ ಇವಳೇ,
ನೀ ನಕ್ಕರೆ ಎಷ್ಟು ಸುಂದರ ನನ್ನ ಗಿಣಿಯೇ
ನೀ ಅತ್ತೂರು ಅಷ್ಟೇ ಸೊಗಸು ನನ್ನ ಅರಗಿಣಿಯೇ,
ನಿನ್ನ ಆಟ,ಪಾಠ,ತುಂಟಾಟ ಎಲ್ಲವೂ ಅಂದ
ನಿನ್ನ ಹುಣ್ಣಿಮೆ ಹೊಳಪಿನ ಮೊಗವೂ ಬಲು ಚೆಂದ,
ನಮ್ಮೆಲ್ಲರ ಪ್ರೀತಿಯ ಅಮೃತಧಾರೆಯೂ ನಿನಗೆ ಕಂದ
ನಿನ್ನ ಮುದ್ದಾದ ಪಾದಗಳಿಂದ ಮನೆಮನಗಳಲ್ಲಿ ನಗುವಿನ ಹೊನಲು ಕಂದ,
Happy Birthday My dear
💐loveable baby Mahalakshmi💐-
1 MAY 2024 AT 18:18
ಸ್ನೇಹಿತರೊಂದಿಗೆ ಕಳೆದ ಕ್ಷಣಗಳೇ ಸವಿನೆನಪುಗಳು ಜೀವನದಿ
ಆ ದಿನಗಳ ಇಂದು ಮೆಲುಕು ಹಾಕುವಾಗ ಮನಕೆ ಉಲ್ಲಾಸ ನೀಡುವುದು.-