28 JUN 2018 AT 6:47

"ತಾಲ್ಮೆ ಇಲ್ಲದೊಡ್ ಯೆಮಿ ಅಧಿಕಾರಂ ಸಿಗದಯ್ಯ
ಕುಚೋದೆ ದುರ್ಬುದ್ದಿ ತಂದಿಕೂವ ತಲಹದಿಯ ಕಲಹ ಜೀವನಪರಿಯುಂತೂ ನಿನ್ ನಿನ್ನ ಹಾಳ್ಗೆಡವುದೇ ವಿನಃ ಅನ್ಯರಿಗೆ ಅಕ್ಷಣದ ನೋವಾಷ್ಟೇ ಕೊಟ್ಟ ಅವರನ್ ವಜ್ರದಂತೆ ಹೊಳೆಯುವಂತೆ ಮಾಡುವುದಯ್ಯ"

- ✍ವಿठल N C( ವಿಠಲಾಕ್ಷ )