Vishu Chinni   (Vishu Kumar)
2 Followers 0 Following

ಸ್ವಾವಲಂಬಿ ಕನ್ನಡದ ಪದಬಳಕೆಗಾರ
Joined 12 January 2020


ಸ್ವಾವಲಂಬಿ ಕನ್ನಡದ ಪದಬಳಕೆಗಾರ
Joined 12 January 2020
5 APR 2021 AT 11:21

ಕಾಸ್ ಕೊಟ್ಟು ಕಲಿಯಾಕ Spoken English ಅಲ್ಲ
ಕಾಸ್ ಕೊಟ್ಟು ಸೇರಾಕ ಆಂಗ್ಲ ಮಾಧ್ಯಮ ಅಲ್ಲ
ಬಿದ್ದ ಕನ್ಸು ನನ್ಸಾಗೋದು ಬನವಾಸಿಯ ಕವಿಗೆ ಇಷ್ಟ ಆಗೋದು
ಜೀವಕ್ಕೂ ಬೇಕು ಜೀವ್ನಕ್ಕೂ ಬೇಕು ಇದೇ ನಮ್ಗ ಆಧಾರ ಮತ್ತು ಆಹಾರ
ಇಲ್ಲಿ ಕಲಿತೋರು ಕಟ್ಟಿದ್ದು ಕನ್ನಂಬಾಡಿ ಕೀಳಾಗಿ ನೋಡ್ಬ್ಯಾಡ
ಇದ್ನ ತಿಳಿದೋರು ಬರ್ದಿದ್ದು ಕಾದಂಬರಿ ಮಂಕಾಗಿ ಕೂರ್ಬ್ಯಾಡ
ಕಹಿಯೆನದೆ ಮಾತ್ನಾಡು ಕಸ್ತೂರಿ ನಮ್ಮ ಕನ್ನಡ...

-


23 FEB 2021 AT 9:43

ಪ್ರತಿಬಾರಿ ಕನ್ನಡಿಯ ಮುಂದೆ ನಿಂತಾಗ ಕನ್ನಡಿ ಹೇಳುವುದು...
"ನೀನು ಅನ್ನುವುದೇ ಸತ್ಯ ನಿನಗೆ ನೀನೇ ಸರಿಸಾಟಿ"

-


20 SEP 2020 AT 9:05

ಪ್ರತಿ ಬಾರಿ ನೀ ಬಳಿಗೆ ಬಂದಾಗ ಚಡಪಡಿಸುವ ನನ ಹೃದಯ ಹೇಳುವುದು,,,

ಇವಳ ಬಿಟ್ಟು ಹೋಗದಿರು ನಾನಿವಳ ವಶದಲ್ಲಿದ್ದೇನೆ ಎಂದು...

-


23 JAN 2020 AT 9:50

ಪ್ರಕೃತಿಯ ಸೊಬಗ ಸವಿಯೇ ಚಂದ
ಕಾಂತಿಪುಂಜದೊಡನೆ ಆಗಸದಿ ರವಿ ಬಂದ
ಮೆಲ್ಲನೆ ಸ್ವಾಗತಿಸುವ ಸಾಲುಮರದ ಮೆರಗು
ಹಸಿರ ರಾಶಿಗೆ ಜನನವಿಟ್ಟಿದ್ದೇ ನಮ್ಮ ಕೊಡಗು

-


16 JAN 2020 AT 15:39

ಯಾರಿಲ್ಲ ಶಾಶ್ವತ ಅನ್ನುವುದೇ ಚಾಳಿ,
ಯಾರಿಲ್ಲದೆ ಬದುಕುವೆ ಬೇಕಿರೋದು ಗಾಳಿ...

-


12 JAN 2020 AT 9:06

ಸಂದೇಶವ ಇಟ್ಟಳು ಕಣ್ಣಲೆ,
ಚಿಗುರಿತು ಆಸೆ ಬಡ ಮನಸಿನಲೆ,
ನೋಡುವ ನೋಟದ ಮಿಂಚಲೆ,
ಮೂಕವಿಸ್ಮಿತನಾದೆ ನನ್ನಲೆ...

-


Seems Vishu Chinni has not written any more Quotes.

Explore More Writers