VISHNU BHAT   (ವಿಷ್ಣು ಭಟ್ ಹೊಸ್ಮನೆ)
16 Followers · 6 Following

Joined 22 November 2018


Joined 22 November 2018
24 OCT 2022 AT 19:47

ನಂಬಿಕೆಯ ಬೆಳಕು ಜಗದಗಲ ಹರಡಲಿ.

ದೀಪಾವಳಿಯ ಶುಭಾಶಯಗಳು.

-


30 JUL 2022 AT 16:24

"ಚಂದಿರವದನೆ" ಅಂದೆ.
ಸ್ವಂತ ಬೆಳಕಿಲ್ಲದವನಿಗೆ ಹೋಲಿಸಬೇಡ ಅನ್ನಬೇಕೆ?
Msc. ಹುಡುಗಿ.

-


30 JUL 2022 AT 16:18

ದೊಡ್ಡವನಾಗುತ್ತ ಎಳವೆಯ ಮುಗ್ಧತೆ ಕಳೆದುಕೊಳ್ಳುತ್ತಾ, ಎದೆಯೊಳಗೆ ನೋವುಗಳ ಉಳಿಸಿಕೊಳ್ಳಲು ಯಾವಾಗ ಕಲಿತೇನೋ ಗೊತ್ತಿಲ್ಲ!

-


2 JUN 2021 AT 18:13

ಅಕಾರಣಮೌನ ನಂಬಿಕಸ್ಥರನ್ನು ನೋಯಿಸಬಾರದು!

-


28 MAR 2021 AT 20:54

ಬಣ್ಣಗಳು
ಖುಷಿ ಪಡುವುದಕ್ಕೆ

ಬಣ್ಣಗಳು
ಸತ್ಯವ ಮುಚ್ಚಿಡುವುದಕ್ಕೆ!

-


26 MAR 2021 AT 22:29

ಸಂಬಂಧ ಉಳಿಯುವುದಕ್ಕೆ ಪ್ರೀತಿ-ವಿಶ್ವಾಸ ಮುಖ್ಯ. ಅದು ಸ್ನೇಹವಾಗಿರಲಿ;ರಕ್ತ ಸಂಬಂಧವಾಗಿರಲಿ.

-


21 MAR 2021 AT 11:14




"ನಿನ್ನ ಸ್ಟೇಟಸ್ ನೋಡಿ ಅವರು ಬದಲಾಗುತ್ತಾರೆ ಅಂದು ಕೊಳ್ಳುವುದು ಮೋಹಕ ಭ್ರಮೆ!"

-
ಕಲಿಯುಗದ ಪ್ರಬುದ್ಧ












-


14 NOV 2020 AT 8:09

ಬದುಕು ಬೆಳಗಬೇಕು; ಬೆಳಕಾಗಬೇಕು.

ದೀಪಾವಳಿಯ ಶುಭಾಶಯಗಳು

-


8 MAY 2020 AT 22:41

ಸಂವಹನ ಮತ್ತು ಸಂಪರ್ಕ ಸುಲಭವಾಗುತ್ತ ಹೋದಮೇಲೆ ಸಂಬಂಧಗಳು ದೂರವಾಗುತ್ತ ಸಾಗಿವೆ.


-


10 APR 2020 AT 15:50

ನಂಬಿಕೆ ಮುಖ್ಯ.
ಯಾರನ್ನು ಮತ್ತು ಯಾವುದನ್ನು ನಂಬುತ್ತೇವೆ ಎಂಬುದು ಇನ್ನೂ ಮುಖ್ಯ.

-


Fetching VISHNU BHAT Quotes