19 MAR 2020 AT 19:34

ರವಿ ಜಾರಿ ಚಂದ್ರ ಏರಿ ಕುಳಿತು
ಚೆಲುವೆಗೆ ಹೇಳಿದ
ನೀ ಹೊರಬರದಿದ್ದರೆ ಒಳಿತು
ಬಂದರೆ ಎಲ್ಲರೂ ನೋಡುವರು ನಿನ್ನ
ನೋಡಿದರೆ ಪರವಾಗಿಲ್ಲ
ಮರೆತೆ ಬಿಡುವರು ನನ್ನ

- vi_RAW_gi