22 JUL 2021 AT 22:44

ಬದುಕೊಂದು ಬಯಲಾಟ
ಬಿಡುವಿರದ ತಿರುಗಾಟ
ಹಳೆ ಮುಖದ ಮೇಲೆ ಹೊಸ ಬಣ್ಣ ಎರಚಾಟ

- vi_RAW_gi