ತನ್ನೊಳಗಿನ ದೇವರನ್ನು ಅರಿಯಲು ಸೋತು,
ತನ್ನೊರಗಿನ ಪರಪಂಚದಲ್ಲಿ, ದೇವರನ್ನೇ ಸೃಷ್ಟಿಸಿದವನು...
ತನ್ನೊಳಗಿನ ತಾನೇ ತನ್ನ ಅರಿವ ಮರೆತು,
ಸುತ್ತಮುತ್ತಲು ಹುಡುಕುತ್ತ, ಅಲೆದಾಡಿ ಹುಚ್ಚನಾದವನು...
ತನ್ನೊಳಗಿರುವವನೇ ಪರಮಾತ್ಮನೆಂಬುದ,
ಅಸಾಧ್ಯವೆಂದು ಹೇಳಿ, ಜೀರ್ಣಿಸಿಕೊಳ್ಳಲು ಅನರ್ಹನಾಗಿರುವವನು...
ಜಗತ್ತಿನಾಧಾರವೇ-ತಾಯಿ ಪ್ರೀತಿಯೆಂದರಿತ ನಂತರವೂ,
ಪ್ರೀತಿಯ ಅಸ್ತಿತ್ವವನ್ನೇ ಮರೆತು, ಬೆದರಿದವನು...
ತನ್ನೊಳಗಿನ ದೈವತ್ವವನ್ನು ಕಿತ್ತೊಗೆದವನು ಅವನೇ!?
ಇಲ್ಲಿಲ್ಲದ ದೆವ್ವವನ್ನು ಬಡಿದೆಬ್ಬಿಸಿದವನವನೇ!?
ಕರ್ತೃ-ನಟನೆ-ಕಥೆ-ಸಂಭಾಷಣೆ-ನಿರ್ಮಾತೃ-ನಿರ್ದೇಶನ
ದಿಕ್ಕೆಟಸುರನಾದನರ
-
ಗಣಾನುಗಣ ಅಧಿಪತ್ಯ ಸಾರಥಿ..
ಗಣಾನುಗುಣ ಪರಬ್ರಹ್ಮ ಮೂರುತಿ.. ..
ನಿರ್ಗುಣ ನಶ್ವರನೇ; ಸಗುಣ ಬ್ರಹ್ಮನೇ.. .. ..
ಗಣ ವಿಶೇಷಿತ ಗುಣ ವಿಶೇಷಣನೇ.. .. ..
ಗಣಗಳ ಈಶ ಗಣೇಶನೇ.. ..
ಗುಣಗಳ ಈಶ ಗುಣೇಶನೇ..
ಗಣಗಾಳಿಧಿಪತ್ಯ ಸದಾ ಮೊಳಗಲಿ..
ಎಂದೆಂದಿಗೂ.. ..
ಗುಣ ವಿಶೇಷಣಗಳ ಅರಿವು ತಿಳಿದಿರಲಿ.. .. ..
🪔.. ..ಎಲ್ಲರಿಗು ಗಣೇಶ ಚತುರ್ಥಿಯ ಶುಭಾಶಯಗಳು.. ..🪔-
WHY I STATE CREATIVITY CAN SUPPRESS KNOWLEDGE??
Learning happens with love!?
Is love a devotion!? Of course, Yes!
EDUCATION and KNOWLEDGE gained,
always at ease inside Memory Flow.
It is : Not the Knowledge at ease.
It is : Not the Creativity at ease.
It is : You at ease, Knowledge at your disposal.. .. ..
It is : You at ease, Enriched Creativity flows.. .. ..
It’s the Observer at ease…
Beyond blossoms the creative YOU.. ..
Once at ease, is always at ease.. .. ..-
HAPPINESS and STRENGTH of every Individual self is always about:
“Enjoying the efficient his/her own self, coherent with the deepest level of love(devotion) on his own SELF-UNDERSTANDING, CELEBRATION and REALISATIONS”
Ability is The TRUTH..
Availability is The ABUNDANCE.. ..
Physicality is The MAAYYAA.. .. ..
Nothingfullness is REAL.. ..
Lovingly ETERNAL..-
THOUGHT OF THE HOUR
When you start to Walk in Life,
The direction is a mere energy cycle.
.. .. ..The Approach.. .. ..
The way you walk:
It’s neither Horizontal nor Vertical;
It’s neither Straight nor Narrow;
It’s neither Forward nor Backward;
.. .. ..The Journey.. .. ..
The Destination you go is:
Towards Darkness, Orbiting Elliptically;
Towards a Point, Thrown Tangentially;
Towards Horizon, Flown Infinitely;
.. .. ..Singularity.. .. ..
Time Frames and Memory Stock;
The Light and The Vibration;
The Existence and The Non-Existence;
The Irrelevance and The Mayaaa.. .. ..-
ನೀನಾಗಬೇಕೇನು ಬುದ್ಧ !!??
ಇಂದಿಗೂ ಭಾವನೆಗಳೊಂದಿಗೆ ನಿನ್ನ ಯುದ್ಧ..
ಎಂದೆಂದಿಗೂ ನಿನ್ನ ನಿರ್ಣಯಕ್ಕೆ ನೀನಿರಬೇಕು ಬದ್ಧ..
ಭಾವನೆಗಳೊಳಗಿನ ಯುದ್ಧ ಗೆದ್ದು ಎದ್ದ ನೀನೆ ಸಿದ್ಧ..
ಸದಾಕಾಲ ಅರಿವಿನೊಳಗೂ ನೀನಿರಲು ಶುದ್ಧ .. ..
ನೀನೆ ಬುದ್ಧ ಬುದ್ಧ ಬುದ್ಧ .. .. ..!!-
ಇರುವುದೊಂದೇ ಪ್ರೀತಿ ; ಯೋಚನಾಲಹರಿಯ ಕೃತಿ
ಅದರ ಬಳಕೆ ನಾನಾ ರೀತಿ.. .. ..
ಭಾವನೆಗಳಳಿಯೋ ಭೀತಿ ; ಕಲ್ಮಶ ನಿಷ್ಕಲ್ಮಶ ಶಾಸ್ತ್ರ ನೀತಿ
ಮನದಾಳದ ಯುದ್ಧ ರೀತಿ.. .. ..
ಮನೆಯೇ ಶಾಲೆಯ ಸೊಗಸಾದ ಸಂಸ್ಕೃತಿ
ಒಳಗಿರುವ ಅರಿವ ಮರೆತು ಸಾಗೋ ವಿಕೃತಿ
ಪ್ರತಿನಿತ್ಯ ಪ್ರತಿನೀತಿ ಅದೇ ಪ್ರೀತಿ ಆದರೂ ಬೇರೆ ರೀತಿ
ನೀ ಹೇಳುವ ನಾನು.. ..ಅದು ಬರೀ ನಾ ಕಂಡ ನಾನಲ್ಲ.. ..
ನಾ ಕಂಡ ನೀನು ಕಂಡ ಅಖಂಡನು. ಅದು ನಾನೇ !!?
'ನಾ' ಅನ್ನುವುದುಂಟೇ.. .. ..???
ನಾನಾ ಭಾವನೆಗಳ 'ನಾ' ಅನ್ನೋನು.
ನಾನಾ ?? ನೀನಾ ?? ನಾನಾ ಜಾಲಾನ ??-
ಬೆಳಕಿನ ಚಿತ್ತಾರ; ಕತ್ತಲೆಯಲ್ಲಿ ಚಮತ್ಕಾರ!
ರಂಗೋಲಿಯ ಆಕಾರ; ಬಣ್ಣದೋಕುಳಿಯ ಸಾಕಾರ!!
ಭಾವನೆಗಳ ಕ್ಷಿತಿಜ;
ನೆನಪಿನ ಖಣಜ!
ನಾನು ಈ ಮನುಜ;
ಅದ್ಭುತ ಖನಿಜ!!
ಬೆಳಗಲಿ ಮನ ದೀಪವು, ಸರಿಯಲಿ ಕವಿದ ಮೋಡವು!
ತರಲಿ ಬಾನಂಚಿನ ಜಾತರೆಯ ಸಂಭ್ರಮ ಪ್ರತಿ ದಿನವೂ!!
🪔🪔 ದೀಪಾವಳಿ ಹಬ್ಬದ ಶುಭಾಶಯಗಳು 🪔🪔
🌿🌿🪔🪔🪔🪔🪔🪔🪔🪔🪔🪔🌿🌿
-the_oldwoodstark_
-
💛💛💛❤️❤️❤️
ಜನ, ಮನ, ಸಂಪ್ರದಾಯ;
ನೆಲ, ಜಲ, ಸೊಗಡು;
ಉಸಿರು, ಪ್ರೀತಿ, ಜೀವಾಳ;
ಪ್ರೇಯಸಿ, ಬಂಧು, ಬಾಂಧವ್ಯ;
ಎಲ್ಲವು ನೀನೇ ಜಗದಂಬೇ!!
ನೀನೇ ಎಲ್ಲವು!! ಎಲ್ಲವೂ ನಿನ್ನಿಂದಲೇ!!
ಜಯ ಹೇ ಕನಾ೯ಟಕ ಮಾತೇ!!
ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು
💛💛💛❤️❤️❤️-
ಮೌನಕ್ಕೆ ಶರಣಾಗದ ಶಕ್ತಿಯಿಲ್ಲ; ಶಕ್ತಿಗೂ ಮೀರಿದ ಜೀವಿಯಿಲ್ಲ!
ಜೀವಿಗಿಂತ ಮಿಗಿಲಾದ ಅನುಭವವಿಲ್ಲ; ಅನುಭವಕ್ಕೆ ಸೋಲದ ಮಾತಿಲ್ಲ! .. .. ..
ಮಾತಿಗೆ ಶರಣಾಗದ ಪ್ರೀತಿಯಿಲ್ಲ; ಪ್ರೀತಿಗೂ ಮೀರಿದ ಬಂಧುವಿಲ್ಲ!
ಬಂಧುಗಿಂತ ಮಿಗಿಲಾದ ಬಾಂಧವ್ಯವಿಲ್ಲ; ಬಂಧನಕ್ಕೆ ಸೋಲದ ಜ್ಞಾನಿಯಿಲ್ಲ! .. .. ..
ಜ್ಞಾನ - ಅಜ್ಞಾನದಿಂದಾಚೆಗೆ..
ಇರುವಿಕೆಯನ್ನು ಆಹ್ಲಾದಿಸು..
ಪ್ರೀತಿಸಿ ಅಪ್ಪಿಕೊಂಡ್ ಅನುಭವಿಸು..
!.. .. ..ಇರುವಿಕೆಯೇ ಅನುಭವವನ್ನು ಅಪ್ಪಿಕೊಳ್ಳುವ ಪರಿ.. .. ..!
-