ತಿಳಿದರೂ ತಿಳಿಯದಿದ್ದರೂ ನಾನ್ ಒಂದೇ ತರಹ..
ಮುಂದಿನದು ಕಂಡವರಾರು ವಿಧಿ ಬರಹ..-
Vinoda Malali
620 Followers · 155 Following
🇮🇳Proud to be an Indian🇮🇳
✨️As well as a Teacher✨️
💐🙏 "ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸ... read more
✨️As well as a Teacher✨️
💐🙏 "ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸ... read more
Joined 10 October 2020
23 NOV 2024 AT 20:40
29 MAY 2024 AT 17:00
..........ಜೀವನ
ಅರಿಯದ ಮೌನ
ತಿಳಿಯದ ಯಾನ
ನಿಷ್ಕಲ್ಮಶವಾದ ಮನ
ಈ ಜೀವನ..........!!-
22 APR 2023 AT 17:33
ಎಲ್ಲವೂ ನಿನ್ನಿಂದಲೇ ಈಶ
ಸಂಕಮೋಚನ ಶ್ರೀ ವೆಂಕಟೇಶ
ಸಂಕಟ ಬಂದಾಗ ವೆಂಕಟರಮಣ
ಅಕ್ಷಯ ತೃತೀಯಂದು ಸ್ಮರಿಸಿತು ಬರಹದ ಪಯಣ-
17 MAR 2023 AT 18:54
ಅಭಿಮಾನದ
ಆಗರನಾದ
ಅನುಬಂಧದಲ್ಲಿ
ಅನಂತವಾದ
ಅನವರತವಾಗಿರುವ
ಅಜರಾಮರನಾದ
ಅಮರನಾಗಿರುವ
ಅತ್ಯದ್ಭುತ
ಅತ್ಯುತ್ತಮ
ಅಪ್ಪು.!-
20 FEB 2023 AT 22:19
ಮನದಲ್ಲಿನ ನೋವ
ಹೇಳಿಕೊಳ್ಳಲಾಗದ ಭಾವ
ಉಸಿರುಗಟ್ಟಿದ ಈ ಜೀವ
ನನ್ನೀ ಮುಗ್ಧತನವೇ ಜೀವಂತ ಶವ
-