Vinoda  
619 Followers · 170 Following

read more
Joined 10 October 2020


read more
Joined 10 October 2020
4 JAN AT 19:08

ಎಲ್ಲವೂ ಕ್ಷಣಿಕ್..!!

-


22 APR 2023 AT 17:33

ಎಲ್ಲವೂ ನಿನ್ನಿಂದಲೇ ಈಶ
ಸಂಕಮೋಚನ ಶ್ರೀ ವೆಂಕಟೇಶ

ಸಂಕಟ ಬಂದಾಗ ವೆಂಕಟರಮಣ
ಅಕ್ಷಯ ತೃತೀಯಂದು ಸ್ಮರಿಸಿತು ಬರಹದ ಪಯಣ

-


17 MAR 2023 AT 18:54

ಅಭಿಮಾನದ
ಆಗರನಾದ
ಅನುಬಂಧದಲ್ಲಿ
ಅನಂತವಾದ
ಅನವರತವಾಗಿರುವ
ಅಜರಾಮರನಾದ
ಅಮರನಾಗಿರುವ
ಅತ್ಯದ್ಭುತ
ಅತ್ಯುತ್ತಮ
ಅಪ್ಪು.!

-


20 FEB 2023 AT 22:19

ಮನದಲ್ಲಿನ ನೋವ
ಹೇಳಿಕೊಳ್ಳಲಾಗದ ಭಾವ
ಉಸಿರುಗಟ್ಟಿದ ಈ ಜೀವ
ನನ್ನೀ ಮುಗ್ಧತನವೇ ಜೀವಂತ ಶವ

-


6 JAN 2023 AT 22:22

Alone.....

-


6 JAN 2023 AT 19:12

ನಿಷ್ಕಲ್ಮಶ ಮನದ
ನಿರ್ದೋಷಿಯಾದ
ನಿರ್ಭಯರಾದ
ನಿರಪರಾಧಿಯಾದ
ನಿರ್ಮೋಹಿಯಾದ
ನಿರ್ಗಮನದ
ನಿರ್ಮಾತೃ
ನನ್ನಾತ್ಮ.!
🖤

-


4 JAN 2023 AT 23:37

ಕುಂದಾನಗರಿಯ ಕುವರಿಗೆ
ಕನ್ನಡವೆಂದರೆ ಕಂಗಳು

-


30 NOV 2022 AT 11:13

ನಂಬಿಕೆಗೆ
ನಿಯತ್ತಿಗೆ
ನನ್ನೊಳು
ನಾನು
ನಿಷ್ಠುರ..!!
🖤

-


28 NOV 2022 AT 23:00

ಶ್ರೀಸುಕ್ಷೇತ್ರ ಸೊಗಲದ ಶ್ರೀ ಸೋಮಲಿಂಗೇಶ್ವರ
ಶ್ರೀ ಕ್ಷೇತ್ರ ಕಲಹಾಳದ ಶ್ರೀ ಸಿದ್ದಲಿಂಗೇಶ್ವರ

-


25 NOV 2022 AT 14:14

🤍
ಕಾಮಧೇನು ಕಲ್ಪವೃಕ್ಷ
ಶೀಘ್ರವೇ ಸಿಗಲಿ ಜೀವನ್ಮೋಕ್ಷ.!
🖤

-


Fetching Vinoda Quotes