Vinayak Kumbar   (/ˈluːmɪnəs/)
79 Followers · 46 Following

Keep it real 😄
Joined 26 January 2018


Keep it real 😄
Joined 26 January 2018
25 JAN 2022 AT 9:03

ಹೊಲಿಸಬೇಕು ಅಂಗಿಯಂತೆ ತೊಡಬೇಕು, ಮುಂಬರುವ ನೂರು ಮಂದಿ ನೋಡಿ ಕಲಿಯಬೇಕು, ನಿನ್ನಂತಾಗುವ ಬಯಕೆ ಅವರಲ್ಲಿ ಬೆಳೆಯುವಂತಾಗಬೇಕು...

-


11 OCT 2021 AT 9:59

"Sitting alone in a corner of the tea stall , thinking about the future with a cigar and a tea in hand..."

-


1 SEP 2021 AT 17:13

"Anyone can go with a blind crowd but the strong willed person is the only one that who can really stand against the crowd and lead them to the right way.."

-


17 AUG 2021 AT 17:40

If you want to kill something kill that extra fat , kill that anxiety which is causing you damage , kill that depression with smile , just kill those unwanted things which is killing your time ...

-


20 JUL 2021 AT 8:57

Hey ,, can anyone please switch on the AC for a minute...!!!

-


20 JUL 2021 AT 8:01

ಮನದ ಹೊಲದಲ್ಲಿ ಆಗಬೇಕಿದ್ದ ಮಳೆ,
ಸದ್ದಿಲ್ಲದೇ ಮರೆಗೆ ಸರಿದಂತಿದೆ.
ಪ್ರೀತಿಯ ಬೆಳೆ ಬೆಳೆಯಬೇಕಿದ್ದ ಮನುಷ್ಯ,
ದ್ವೇಷದ ಬೆಳೆಗೆ ಕೈ ಹಾಕಿರುವುದೇ ಅದಕ್ಕೆ ಕಾರಣವಿರಬಹುದೇ...??

-


18 JUN 2021 AT 8:07

They don't deserve ----

"Stop over showering the ocean of love and happiness on someone, who don't even appreciate your act of kindness..."

-


12 JUN 2021 AT 21:58

"You can't skip your problems in life like you skips the ad in YouTube, just go and face it like a man..."

-


8 JUN 2021 AT 18:36

"ಬೆಳಕನ್ನು ಅರಿಸಿ ಹೊರಟವನು ಕತ್ತಲೆಯ ಕತ್ತು ಸೀಳಲು ಸಹ ಸಿದ್ಧನಾಗಿರಬೇಕು... "

-


4 JUN 2021 AT 9:41

"ಕರಗಿದ ಕಾರ್ಮೋಡವೂ ಕೂಡ ಸಂದಿಗ್ದತೆಯಲ್ಲಿರಬಹುದು,
ಅದರ ಬಹುದಿನದ ಭೂಮಿ ಸೇರುವ ಕನಸು ಈಡೇರುತ್ತಿರುವ ಖುಷಿ ಒಂದೆಡೆಯಾದರೆ,
ಇಷ್ಟು ದಿನ ಆಶ್ರಯ ನೀಡಿ ಕೂಡಿದ್ದ ಮೋಡಗಳ ಗುಂಪನ್ನು ತೊರೆದ ಬೇಸರ ಇನ್ನೊಂದೆಡೆ...."

-


Fetching Vinayak Kumbar Quotes