ಬದುಕಿಗೆ ಕೊಳ್ಳಿಯನ್ನೂ ಇಡಲು ಹಿಂಜರಿಯದೇ ಇರಲಾರರು..!
-
Vinay Vinu
76 Followers · 95 Following
Joined 3 January 2019
22 JUL AT 19:00
ಮನವ ಕದಡಿ, ಕಲಕಿ, ಕೊನೆಗೆ ಕೊಳ್ಳಿಯನ್ನೂ ಇಡುವ ಅವಳ ಜಾಣ್ಮೆ ನಿಜಕ್ಕೂ ಶ್ಲಾಘನೀಯ...!
-
18 JUN AT 23:09
I Servived Too Many Storms Alone..,
Now They Are Offering Me
Umbrella For Rain...!-
18 JUN AT 8:52
ಅವಳ ಪ್ರೇಮದ ಸಾಂಗತ್ಯ ಅವನೊಲುವಿಗೆ ಬೇಕಿದೆ
ಕಾರಣ ಇಷ್ಟೇ ಇರ್ಷೇ ಇಲ್ಲದೇ ಅವಳೊಟ್ಟಿಗಿರಲು..!-
17 JUN AT 11:00
ನನ್ನಿ ಬದುಕಿಗೆ ಅದೆಂದೂ ಕಾವ್ಯದ ಅನಾವರಣವಾಗುವುದೋ...?
ಗತಕಾಲದ ವೈಭವವನ್ನು ಸಾರುವಂತಹ
ಕೋಟೆ ಕೊತ್ತಲಗಳಂತೆ ಅವಶೇಷಗಳಡಿಗೆ ನನ್ನಿ ಮನ ಸರಿದಿದ್ದಂತೂ ಸುಳ್ಳಲ್ಲ...!-