ಯಾರಿಗೆ ಯಾವ ರೀತಿಯ ಸಮಸ್ಯೆ ಕೊಡ್ತಾನೆ.
ಅದರ ಅನುಭವ ಹೇಗಿರುತ್ತೆ ಅಂತ ಅನುಭವಿಸಿದ ವ್ಯಕ್ತಿಗೆ ಬಿಟ್ರೆ ಬೇರೆಯವರಿಗೆ ಗೊತ್ತಾಗೋದಿಲ್ಲ.
ಜನ್ಮ ದಿನಾಂಕ ಉಳಿದವರಿಗೆಲ್ಲ ಗೊತ್ತಿರುತ್ತೆ ಆದರೆ ಅಂತಿಮ ದಿನಾಂಕ ಯಾವತಿದ್ರು ನಿಗೂಢವಾಗಿ ಉಳಿದುಬಿಡುತ್ತೆ.-
ಅದುವೇ ಕೆಟ್ಟ ನೆನಪುಗಳು
ಸಮಯ ಸಂದರ್ಭ ಎಲ್ಲವೂ ಕುಟುಂಬ ಸದಸ್ಯರ ಪ್ರೀತಿಯಿಂದ ದೂರವಿದ್ದಂತ ದಿನಗಳವು.
ಕೆಟ್ಟ ಅನುಭವಗಳು ನನ್ನ ವ್ಯಕ್ತಿತ್ವ ರೂಪ ವಿಕಾರಗೊಳ್ಳಿಸಿದ ಕ್ಷಣಗಳವು.
ಮಾತಿಗಿಂತ ಮೌನದಿಂದ ನರಳಿದ ದಿನಗಳು
ಆಸೆಗಳನ್ನು ಹೇಳಿಕೊಳ್ಳಲಾಗದ ದಿನಗಳವು.
ಬದುಕಿನ ಗುರಿ ಅರಿಯದಂತ ದಿನಗಳವು
ಮಾರ್ಗದರ್ಶಕರಿಲ್ಲದೆ ಒಳ್ಳೆ ದಾರಿಗಿಂತ ಹೆಚ್ಚು ಕೆಟ್ಟ ದಾರಿಯಲ್ಲಿ ಕೆಟ್ಟವನಾಗಿಯೇ ಗುರುತಿಸಿಕೊಂಡ ದಿನಗಳವು.-
ಸತ್ಯವನ್ನು ತಿಳಿಯದೆ ಅಂಧಕರಾದಲ್ಲಿ ಶತ್ರುಗಳ ಮಾತು ಕೇಳಿ ಒಂದಷ್ಟು ದಿನ ಬದುಕಿನ ಬೆಳಕಲ್ಲಿ ಕಾಣುವ ಬದಲು ನೆರಳನ್ನೆ ಹೆಚ್ಚು ನಂಬಿದೆ ನಾನು. ಬದುಕಿನಲ್ಲಿ ಕತ್ತಲೆಯಾಗುತ್ತಿದ್ದಂತೆ ಸಮಸ್ಯೆಗಳು ಹೆಚ್ಚಾದಂತೆ ದೂರವಾದ ಶತ್ರುಗಳನ್ನು ಕಂಡಗಾಲೇ ಅವರ ಮತ್ತೊಂದು ಮುಖವಾಡ ನಾ ಕಂಡೆ. ನನ್ನಲ್ಲಿ ಅಂಧಕಾರ ಅವರಿಸಿದಾಗಲೇ ಶತ್ರುಗಳ ಮೋಸದ ಆಟ ಮತ್ತು ಅವರ ಅಸಲಿ ಬಣ್ಣ ಬಯಲಾಗಿದದ್ದು.
-
ಅದೃಷ್ಟದ್ಮೇಲಿನ ನಂಬಿಕೆ 1% ಇದ್ರೆ ಒಳ್ಳೆದು ಅದೇ 100% ವೈಯಕ್ತಿಕ ಪರಿಶ್ರಮಕ್ಕೆ ಮಿಸಲಿಟರೆ ಗೆಲುವು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತೆ.
-
ಆದರೆ ಬೆಳಕಾಗಿ ಮತ್ತೊಬ್ಬರ ಕನಸ್ಸುಗಳಿಗ
ಮತ್ತೊಬ್ಬರ ಕನಸ್ಸಿಗೆ ದ್ವೇಷದ ಕಿಡಿಯನ್ನಚಿ,
ನಿಮ್ಮ ಬದುಕನ್ನು ಬೆಳಕಾಗಿಸುವ ಪ್ರಯತ್ನ ಮಾಡದಿರೆಂದು.-
Make sure to create a way
So that the dream in
presence of mind.
Where you
completes
the task
but
not
your
life journey.-