Vikram IXG   (VikramIXG)
15 Followers · 6 Following

read more
Joined 26 March 2023


read more
Joined 26 March 2023
21 SEP 2023 AT 12:15

ಎದೆಯಲಿನ ಭಾವಕ್ಕೆ,
ಮನದ ಮಾತಿಗೆ
ಅಕ್ಷರದ ರೂಪಿನ
ಹಂಗ ಬೇಡಿಯ
ತೊಡಲೆಳಸದಿರು !
ಸಡಿಲಿಸೆಮ್ಮ
ಹೃದಯಗಳ ಬಂಧನ
ಮಾ ತಾಡಲಿ
ಅವಷ್ಟಕ್ಕ ವು

-


20 SEP 2023 AT 17:05

یادیں نہیں رہتیں میرے دل میں
یادگار نہ پل کوئی نہ کوئی شخص

غیر حاضری میری یادیں کی
ہی تو طاقت میری
جینا

-


19 SEP 2023 AT 21:10

ಸಮಯ ಬಂದಾಗಲೇ ಅರಿವಾಗುವ ದು
ಸಮಯದ ಕೊಡ ಖಾಲಿ ಬರಿದಾಗುವದು
ನೋವು ದುಃಖ ನಷ್ಟ ಸಂಕಟಗಳು ಕೂಡಿ
ಒಂದರ ಜೊತೆಗೆ ಇನ್ನೊಂದು ಬಾಣವ ಹೂಡಿ
ಬದುಕಲೂ ಸಾಯಲೂ ಬಿಡದೆ ನಿಮ್ಮ ಯ
ಇಲ್ಲದಂತೆ ಮಾಡಿ ನೆಮ್ಮದಿಯ

-


15 AUG 2023 AT 0:34

ಪಲಾಯನ
ಎಲ್ಲ ಬಿಟ್ಟು
ಓಡಿ ಹೋಗಲು
ಎಲ್ಲರಿಗೂ ಆಗದು,
ಗುಂಡಿಗೆ
ಬೇಕದಕೂ,
ಬಿಟ್ಟು ಹೊರಡಲು
ಜನ್ಮ ಭೂಮಿಯ,
ಹೊಸ ಬದುಕ ಕಾಣಲು,ಅಥವಾ ಬರೀ ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕಿರಲು ಸಹ
ಹಣೆಬರಹ ದಲ್ಲಿ ಬರೆದಿರಬೇಕು. ಪಲಾಯನವಾದಿ ಧೀರನೆ ಸರಿ.

-


13 AUG 2023 AT 23:12

Hum apne chaheeton se gussa , ya agrah ya jhagda karte hai aur soch te hai ki voh use yad na rakhe,
Lekin vo Aisa nahi hota hai.
Bahot bura lagta hai jab Hume apne bartav par ik tippani unki hathon likhi mil jaye.
Akhir kyon?

-


27 JUL 2023 AT 22:21

अफसोस
आप
मेरी बातें
मान लेते।😭

-


27 JUL 2023 AT 22:16

हाल ही मैं रोशनी को गले मिला रहा था।
आज फिर मैं उससे किनारा करने लगा।

-


24 JUL 2023 AT 22:23

यह गलती दुबारा नहीं होगी,
नजाने यह ख्याल कितनी बार
बार बार मेरे मन में आई होगी,
जब की हर बार वही गलती
नजाने कितनी बार दोहराई होगी।

-


21 JUL 2023 AT 21:59

1-Honesty is the best policy.
&
2-If you deserve anything ,it will come to you.

-


19 JUL 2023 AT 14:14

ಏನ ಬರೆಯಲಿ
ಏನೇನ ಬರೆಯಲಿ
ಏಕಾಗಿ ಬರೆಯಲಿ
ಸಾಕಾಗಿ
ಮರೆಯಲು ಬರೆಯಲೇ,
ಭಾವಕು ಭಾಷೆಗೂ
ಬದುಕಿಗೂ
ಬೆದಕಲು
ಬರೆಯಲೇ?

-


Fetching Vikram IXG Quotes