ವಿಕಾಸ್ ಫಾಲಾಕ್ಷ   (Vikas Palaksha)
23 Followers · 28 Following

ಶಿವಮೊಗ್ಗದವ....
ಅಭಿಯಂತರನಾಗಿ ಕೆಲಸ
ಬರಹ ಒಂದು ಹವ್ಯಾಸ
Joined 21 February 2019


ಶಿವಮೊಗ್ಗದವ....
ಅಭಿಯಂತರನಾಗಿ ಕೆಲಸ
ಬರಹ ಒಂದು ಹವ್ಯಾಸ
Joined 21 February 2019

ಎಷ್ಟು ಚಳಿ ಇದೆ ಎಂದ್ರೆ,
Electric geyserಕೂಡ ಎರಡು ನಿಮಿಷ ಯೋಚ್ನೆ ಮಾಡಿ ,ನೀರನ್ನ ಬಿಸಿ ಮಾಡ್ತಿದೆ.

-



ಸುಂದರ ಮುಂದಿನ ಜನ್ಮಕ್ಕೆ ಇಂದಿನ ತಯಾರಿ ಏನು?
ನಾನು ನಿರ್ಧರಿಸುವುದಕ್ಕಿಂತ ನನ್ನ ಕರ್ಮಗಳೇ ಹೇಳ್ತಾವೆ.
ನನ್ನ ಮುಂದಿನ ಜನ್ಮ ನನ್ನ ಈಗಿನ ಕರ್ಮಫಲ.

-



ಮೊದಲ ಹೆಜ್ಜೆಯೇ ಮುನ್ನುಡಿ
ತಲುಪಿದ ಸ್ಥಳವೇ ಅಲ್ಪವಿರಾಮದ ತಂಗುದಾಣ.
ಕಾಯುತಿದೆ ಕಾತುರತೆಯ ಮಗದೊಂದು ಪಯಣ,ಮತ್ತೊಂದು ಕಾವ್ಯ,
ಪದಗಳಲಿನ ತನ್ಮಯತೆ, ಸ್ಥಳಗಳಲಿನ ಆತ್ಮೀಯತೆಯನು ಉಣಬಡಿಸಲು...

-



Tree makes me believe
That, be rooted to ground,
No matter what height you reach.

-



If I were a falling leaf,
I would have a peaceful fall
While I fall, I would be very happy of the way I lived my life and the way I end my life.
I was a bit that helped in creating big shadow of tree..

-



ಶಾಸ್ತ್ರ- ವೈಜ್ಞಾನಿಕ ತಳಹದಿಯಿರುವ ಹಿಂದೂ ಧರ್ಮದ ಸಾಂಕೇತಿಕ
ವಿಧಿವಿಧಾನ.

-



Silliest reason to defend defeat.

-



Time gets right only when your action is intended towards right intentions.

Buddha left home at 29, enlightened at 35.
All it took 6years of spirituality to make the TIME right.

-



will sleep with satisfaction.
Wake up with gratitude.
A thank you for God for this new day which many fail to feel it.

-



I like to believe that
Current situation is bad, but we are good enough to face it.
Peple are dying, but not our faith.

-


Fetching ವಿಕಾಸ್ ಫಾಲಾಕ್ಷ Quotes