ನನ್ನಪ್ಪ:
ವೈಕುಂಠ ಏಕಾದಶಿಯಂದು ಕಂಡೆಯಾ ಅಪ್ಪ ನೀ ಸ್ವರ್ಗವನ್ನು.
ಇಹಲೋಕ ಯಾತ್ರೆ ಮುಗಿಸಿದೆ ನೀನು, ಮರಳಿ ಬಾರದೂರಿಗೆ ನೀ
ಹೋದೆಯೇನು?
ನಂಬಲಸಾಧ್ಯವಾಯಿತು ಆ ಕಟು ಸತ್ಯವನ್ನು.
ಕೆಲವೊಮ್ಮೆ ಅನಿಸುವುದು ಇಲ್ಲೇ ಎಲ್ಲೋ ಇರುವೆಯೆಂದು ನೀನು.
ತುಸು ಸುಳಿವಿಲ್ಲದೆ ಬಿಟ್ಟು ಹೋದೆ ಅಪ್ಪ ನೀ ನಮ್ಮೆಲ್ಲರನ್ನೂ.
ಕಾಡಿತೊಂದು ಪ್ರಶ್ನೇ ಮುಂದೆ ಗತಿ ಏನು?
ಮಾಡುತ್ತಿದ್ದೆ ಎಲ್ಲ ಬೇಕು ಬೇಡವ ಹೇಳುವ ಮುನ್ನ,
ಇಂದು ಕಂಬನಿಯ ಕಡಲಲ್ಲಿ ತೇಲುವಂತೆ
ಮಾಡಿದ್ದೀಯಾ ನಮ್ಮನ್ನ?
ಇತ್ತೊಂದು ಶಕ್ತಿ ನಮಗೆ ಆನೆ ಬಲದಂತೆ,
ಎದಿರುಸುತಿದ್ದೆ ಎಲ್ಲವ ನೀ ಕತ್ತಿಯಂತೆ.
ನೀ ಹಿಂದೆ ಇದ್ದೆಯೆಂದು ಇತ್ತು ನಮಗೊಂದು ಧ್ಯರ್ಯ,
ನೀನಿಲ್ಲದ ಈ ಲೋಕ ಅನಿಸುತಿದೆ ಶೂನ್ಯ.
ಇದ್ದಾಗ ಅರ್ಥಮಾಡಿಕೊಳ್ಳುಲಿಲ್ಲ ನಿನ್ನ ಕೆಲಜನ,
ಹೇಳಲಿಲ್ಲ ಒಬ್ಬರಿಗೂ ನಿನ್ನ ಮನಸಿನ ಮಾತನ್ನ.
ಹಗಲು ರಾತ್ರಿ ಎನ್ನದೇ ಜನರ ಕರೆಗೆ ಓಗೊಟ್ಟೆ ನೀನು,
ಕಂಡೆ ನಾ ಅದರ ಪ್ರತಿಕ್ರಿಯೆ ಆ ಕಡೆ ದಿನದಂದು.
ಮೇರೀಸಿದರು ರಥಯಾತ್ರೆಯಂತೆ ಅಪ್ಪ ನಿನ್ನನ್ನು.
ಮರೆಯಲಾರೆ ಅಪ್ಪ ನಾ ಆ ದಿನವನ್ನು.
ಅನಿಸಲಿಲ್ಲವೆ ಆ ದೇವರಿಗೆ ಇದು ಅನ್ಯಾಯವೆಂದು,
ಕ್ಷಮೆಯಿಲ್ಲ ಅವನಿಗೆ ಇಂದು ಎಂದೆಂದೂ...!
-
ಕರ್ನಾಟಕ(कर्नाटका)💛❤️(ಕಲ್ಯಾಣ ಕರ್ನಾಟಕ... read more
ಕರ್ಮ :
ಕರ್ಮ ಅನ್ನೋದು ಸ್ವಂತ ನೆರಳಿನ ಹಾಗೆ
ಎಷ್ಟೇ ಯಾವ ದಿಕ್ಕಿನಲ್ಲಿ ಓಡಾಡಿದರು,
ಕೊನೆವರೆಗೂ ಅದು ನಿಮ್ಮನ್ನು ಹಿಂಬಾಲಿಸುವುದು ಬಿಡೋದಿಲ್ಲ..!!-
सबकी खुशी का सोचा मैंने
पर मिला तो मेरे लिए कुछ नहीं...!
मिली है मोका जो मुझे देखना था, वहीं..!
...
...
...
...सब की खुशी....।।
पर मेरी ..!?
-
ಹರಿಯುವ ತಿಳಿ ನೀರು ನೀ
ಉಸಿರಾಡುವ ಆ ಗಾಳಿ ನೀ...!!
ಸದಾ ಜೊತೆಗಿರುವ ಸ್ನೇಹಿತ ನೀ
ನನ್ನ ಜೀವನದ ಅತಿ ಮುಖ್ಯ ಅಂಶ ನೀ...!!
ನನಸಾದ ಮುದ್ದು ಕನಸು ನೀ
ಕಡುವಾಗದ ಸಿಹಿ ಅನುಭವ ನೀ...!!-
ಹರಿಯುವ ತಿಳಿ ನೀರು ನೀ
ಉಸಿರಾಡುವ ಆ ಗಾಳಿ ನೀ...!!
ಸದಾ ಜೊತೆಗಿರುವ ಸ್ನೇಹಿತ ನೀ
ನನ್ನ ಜೀವನದ ಅತಿ ಮುಖ್ಯ ಅಂಶ ನೀ...!!
ನನಸಾಗದ ಕನಸು ನೀ
ಕಡುವಾಗದ ಸಿಹಿ ಅನುಭವ ನೀ...!!-
ಕಣ್ಣೀರಿನ ಹನಿಯೊಂದು ನೆನೆಯಿತು ನಿನ್ನನ್ನು
ಬಂದು ಹೋಗು ಒಮ್ಮೆ ಕನಸಿನ ಹಾಗಾದರು..!
ಕನಸಿನಲ್ಲೇ ಕಣ್ತುಂಬಿಕೊಳ್ಳುವೆ ನಿನ್ನ ಬಳಿಬಂದು.....-
मुझे भी कुछ लोगों को डांटने का मन करता है ,
लेकिन सही गालियां भी मिलनी चाहिए...!😜-
अब तेरी याद नहीं आ रही है।
नहीं मिल रही है ख्वाब जो
फिर से तेरे पास आने की...।।-
दिमाग़ बदल गई है...।
पर दिल तो नहीं याद करने की कोशिश में है...।।-