ವ್ಯಾಟ್ಸ್ಯಾಪ್ ಸ್ಟೇಟಸ್ ಮತ್ತು ಫೇಸ್‌ಬುಕ್ ಪೋಸ್ಟ್ ನಲ್ಲಿ ದೇವರನ್ನ ಹಾಕಿ ನಮಿಸೋ ಕಾಲ ನಮ್ದು....ಈ ಸಾಮಾಜಿಕ ಜಾಲತಾಣಗಳಲ್ಲಿ ನಾವ್ ಹೇಳೋ ನೀತಿ ಬೋಧನೆಯ ಸ್ಟೇಟಸ್ ಪೋಸ್ಟ್ ಗಳಲ್ಲಿ ಅರ್ಧದಷ್ಟಾದ್ರೂ ನಾವು ಸ್ವಯಂ ಪಾಲಿಸಿದರೆ ಜಗತ್ತು ಕಲ್ಯಾಣ ರಾಜ್ಯವಾಗೋದ್ರಲ್ಲಿ ಅನುಮಾನವಿಲ್ಲಾ....ಹೇಳೋ ಮಾತಿಗೂ, ಮಾಡೋ ಕೆಲಸಕ್ಕೂ ಸ್ವಲ್ಪವಾದ್ರೂ ಸಂಬಂಧವಿರಬೇಕು.ಕಾಲ ಎಂದಿಗೂ ಕೆಟ್ಟಿಲ್ಲಾ...ಕೆಡೋದು ಇಲ್ಲಾ ;ಕೆಟ್ಟಿರೋದು ನಮ್ಮ ಮನಸ್ಥಿತಿ ಹಾಗೂ ಕೆಡಿಸಿರೋದು ನಮ್ಮ ಆಸೆಗಳು ಮತ್ತು ಅತಿಯಾದ ಅವಶ್ಯಕತೆಗಳು.
*ಕಾಣದ ಕೈಯವ*-
ನಿಮಗೂ ನಿಮ್ಮ ಕುಟುಂಬಕ್ಕೂ ನಮ್ಮ ಕುಟುಂಬದಿಂದ ದೀಪಾವಳಿ ಹಬ್ಬದ ಶುಭಾಶಯಗಳು.
-
ಈ ದೀಪಾವಳಿಯು ನಿಮಗೆ ಶುಭ ತರಲಿ.ಹಾಗೆಯೇ ನಿಮ್ಮ ಕುಟಂಬಕ್ಕೆ ಆರೋಗ್ಯ,ಐಶ್ವರ್ಯದ ಜೊತೆಗೆ ಸದಾ ಆನಂದದ ಕ್ಷಣಗಳನ್ನು ನಿಮ್ಮದಾಗಿಸಲಿ ಎಂದು ಶುಭಕೋರುವ.....
Mr&Mrs Vijayakumar
-
ಈ ದೀಪಾವಳಿಯು ನಿಮಗೆ ಶುಭ ತರಲಿ.ಹಾಗೆಯೇ ನಿಮ್ಮ ಕುಟಂಬಕ್ಕೆ ಆರೋಗ್ಯ,ಐಶ್ವರ್ಯದ ಜೊತೆಗೆ ಸದಾ ಆನಂದದ ಕ್ಷಣಗಳನ್ನು ನಿಮ್ಮದಾಗಿಸಲಿ ಎಂದು ಶುಭಕೋರುವ.....
Mr&Mrs Vijayakumar
-
Happy Diwali To you and your lovely Family
From Hosamani Family-
ನಾವೆಂದು ಪ್ರಕೃತಿಯ ಜೊತೆ ಆಟ ಆಡೋಕೆ ಪ್ರಾರಂಭ ಮಾಡಿದ್ವೋ....ಅಂದೇ ನಮ್ಮ ವಿನಾಶ ಪ್ರಾರಂಭವಾಗಿದೆ.
-
🏹🏹🏹🏹🎯🌹🌷💐💐ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ವಿಜಯದಶಮಿ ಮತ್ತು ಆಯುಧ ಪೂಜೆಯ ಶುಭಾಶಯಗಳು💐🌷💐🌷🌹🌹💐
-
"ಅನ್ನ ನೀಡಿದರೆ ಅಂದಣ ಸೇರುವೆ.. ಅನ್ಯಯ ನುಡಿದರೆ ಖಿನ್ನನಾಗುವೆ..
ಹೊನ್ನಿಗೆ ಸೋತರೆ ಹೆಣ ನೀನಾಗುವೆ..
ಪರ ಹೆಣ್ಣಿಗೆ ಬೆರೆತರೆ ಮಣ್ಣುಬುಕ್ಕುವೆ.."
(ಶರಣರ ಮಾತುಗಳಲ್ಲಿ ಪಕ್ವತೆ ಎಂಬುದು ಎಷ್ಟು ಪಕ್ವ ವಾಗಿರುತ್ತೆ ನೋಡಿ)-
ಈಗಿನ್ ಕಾಲದ ಹುಡುಗ್ರುಗೆ ಹಿಸ್ಟರಿ ಕ್ರಿಯೇಟ್ ಮಾಡ್ರಿ ಅಂದ್ರೆ....ಗೂಗಲ್ ..ಯ್ಯುಟ್ಯೂಬ್ ಹಿಸ್ಟರಿ ಡಿಲೀಟ್ ಮಾಡೋದ್ರಲ್ಲಿ ಬ್ಯುಜಿ ಆಗ್ಬಿಟ್ಟಾರೆ...ಎಂಥ ಕಾಲ ಬಂತಪ್ಪಾ....ಶಿವಾ ಪರಮಾತ್ಮ.
-