ವೀ ರೇ ಶ್  
1.8k Followers · 196 Following

read more
Joined 25 July 2017


read more
Joined 25 July 2017
23 OCT 2021 AT 15:57

ಖಾಲಿ ಹಾಳೆಯ ಕಥೆಗಳು ನಮ್ಮ ಬದುಕು ಎಲ್ಲ,
ಲೇಖಕ/ಕಿ ನಾವಾಗಬೇಕು ಹೊರೆತು ಇನ್ನೊಬ್ಬರಲ್ಲ!

-


27 JUL 2021 AT 22:39

ದಿನ ನಿತ್ಯದ ನೋವು ಮರೆಯಾಗಲಿ,
ಸುತ್ತಲೂ ಏನು ಕಾಣದ ಕತ್ತಲಲ್ಲಿ,
ಬಣ್ಣದ ಕನಸು ಕಪ್ಪು-ಬಿಳುಪಿನ ಕಣ್ಣಲ್ಲಿ!

-


26 JUL 2021 AT 1:23

ಬಿಟ್ಟು ಹೋದ ವ್ಯಕ್ತಿಯ ನೆನಪಲ್ಲಿ,
ಮನಸ್ಸು ಮುಳುಗಿತ್ತು ನೋವಿನಲ್ಲಿ!

ಜೊತೆಯಾಗಿದ್ದಾಗ ಖುಷಿಯ ಕಾಣಿಕೆ,
ಬಿಟ್ಟೊದಾಗ ಸುತ್ತಲೂ ನೋವಿನ ಕುಣಿಕೆ!

ಇನ್ನೆನ್ನು ಉಳಿದಿಲ್ಲ ನಾನೀಗ ಏಕಾಂಗಿ,
ಸಾಗಬೇಕಿದೆ ಬದುಕಿನ ಉದ್ದಕ್ಕೂ ನೆನಪುಗಳ ಜೊತೆಯಾಗಿ!

ಇರಲಿ ಈ ಏಕಾಂತವು ಹಿತವಾಗಿದೆ,
ಮನಸ್ಸು ಬಿಟ್ಟೋದ ಪ್ರೀತಿಯಲ್ಲಿ ಅಸುನೀಗಿದೆ!

-


26 JUL 2021 AT 1:12

ಓಡುವ ಸಮಯ ನಿಲ್ಲದು ಎಂದೂ,
ಮಾಡುವ ಕೆಲಸ ಮಾಡಿಬಿಡು ನೀನಿಂದು!

-


7 MAR 2021 AT 0:11

ಸೋತಿರುವೆ ಅನ್ನೋ ಹೊರಗಿನವರ ಮಾತುಗಳಿಗಿಂತ,
ಪ್ರಯತ್ನಿಸದೆ ಸೋತೆನೆನ್ನುವ ಭಾವನೆ ಅತಿ ಕ್ರೂರ!

-


14 FEB 2021 AT 11:53

ಕನಸಿನ ದಾರಿಗೆ ಅರಿವಿಲ್ಲ ಮುಂದಿನ ನಿಲ್ದಾಣ ಯಾವುದೆಂದು?
ಸದ್ಯಕ್ಕೆ ನಿಲ್ಲದೆ ಸಾಗಲೇಬೇಕಿದೆ ನಾನಂದುಕೊಂಡ ದಾರಿಯಲ್ಲಿಂದು!

-


11 FEB 2021 AT 23:12

ಹೊತ್ತಲ್ಲದ ಹೊತ್ತಲ್ಲಿ ಕನಸ ಕಾಣೋದು ತಪ್ಪಿಲ್ಲ,
ದಿನನಿತ್ಯ ಅದರ ಗುಂಗಲ್ಲಿ ಸಾಗೋದು ನಿಂತಿಲ್ಲ!

-


10 FEB 2021 AT 21:36

ವಿಧಿ ಅನ್ನೋದು ಕೇವಲ ಒಂದು ಸಮಯ!
ತಿಳಿದಿಲ್ಲ ಅದೇನೆಂದು ಯಾಕೆಂದರೆ ಅದೊಂದು ವಿಸ್ಮಯ!

-


10 FEB 2021 AT 9:57

ಹೊರಟು ನೋಡು ನಿಲ್ಲದೆ ಬಹುದೂರ,
ಸಾಗಿದಷ್ಟು ಮನಸ್ಸಾಗುವುದು ಹಗುರ!

-


18 AUG 2020 AT 13:36

ಹಸಿವಿನಿಂದ ಪ್ರಾಣ ಬಿಟ್ಟಿತ್ತು ಜೀವ ಅನ್ನದಗಳಿಗೆ,

ನಂತರ ಮಂಡಕ್ಕಿ ತುರುತ್ತಾ ನಡೆದಿತ್ತು ದೇಹ ಮೆರವಣಿಗೆ!🙂

-


Fetching ವೀ ರೇ ಶ್ Quotes