Vidya Navi   (Vidya Navi)
0 Followers · 2 Following

ನಿನ್ನ ಅನುಕ್ಷಣ ಅನುದಿನ ಪ್ರೀತಿಸೋ ಹುಡುಗಿ ನಾನೇ...
Joined 1 April 2019


ನಿನ್ನ ಅನುಕ್ಷಣ ಅನುದಿನ ಪ್ರೀತಿಸೋ ಹುಡುಗಿ ನಾನೇ...
Joined 1 April 2019
13 JUL 2022 AT 10:19

ಅಕಂಡ ಮಂಡಲಾಕಾರಂ ವ್ಯಾಪ್ತಮ್ ಯೇನ
ಚರಾಚರಂ
ತತ್ಪಪದಂ ದರ್ಶಿತಂ ಯೇನ ತಸ್ಮೈ ಗುರುವೇ ನಮಃ

ಎಲ್ಲರಿಗೂ ಗುರು ಪೂರ್ಣಿಮ ದಿನದ
ಶುಭಾಶಯಗಳು 🙏

-


6 APR 2019 AT 6:53

ಸಮಸ್ತ ಕನ್ನಡ ಜನತೆಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು...💐
ಬೇವು ಬೆಲ್ಲ ತಿಂದು ಸಿಹಿ ಮಾತಾಡಿ...🎋🌾

-


3 APR 2019 AT 20:36

ಪ್ರತಿಯೊಂದು ಸಂಬಂದನು ಶುರುವಾದಲ್ಲಿ ಸ್ನೇಹ ಪ್ರೀತಿ,ವಿಶ್ವಾಸ, ಅಂತಾನೇ ಹಣೆ ಪಟ್ಟಿ ಕಟ್ಟಿ ಕೊಂಡಿರುತ್ತೆ,ಆದರೆ ಅದರ ಮೂಲ ಸ್ವಾರ್ಥವೇ ಆಗಿರುತ್ತದೆ....ಅದು ಸಮಯ ಬಂದಾಗ ಅರ್ಥ ಆಗುತ್ತದೆ ಅಷ್ಟೆ.....!!

-


3 APR 2019 AT 11:39

Your attitude may hurt me..
But my attitude can kill you...

-


3 APR 2019 AT 11:31

ನಮ್ಮ ಅನುಪಸ್ಥಿಯ ಬಗ್ಗೆ ಯಾವ ವ್ಯಕ್ತಿ ಚಿಂತಿಸುವುದಿಲ್ಲ ವೊ...
ಅಂತ ವ್ಯಕ್ತಿಯ ಜೀವನದಲ್ಲಿ ನಮ್ಮ ಇರುವಿಕೆಗೆ ಯಾವುದೇ ರೀತಿಯ ಅರ್ಥ ಇರುವುದಿಲ್ಲ...

-


2 APR 2019 AT 16:28

ತನ್ನ ಕೆಟ್ಟ ಸುಖಕ್ಕಿಂತ ತನ್ನ ತಂದೆ ತಾಯಿಯ ಮರ್ಯಾದೆಯೆ ದೊಡ್ಡ ದೆನ್ನುವ ಮಕ್ಕಳು ಯಾವತ್ತಿಗೂ ಕೆಟ್ಟ ಕೆಲಸವನ್ನು ಮಾಡಲು ಮುಂದಾಗುವುದಿಲ್ಲ.....✍️

-


2 APR 2019 AT 10:10

ಈ ಜಗತ್ತಿನಲ್ಲಿ ನೀನು ಯಾರಿಗಾದರೂ ಸೋಲು,ಆದರೆ ನಿನ್ನ ಸೋಲು ನೋಡಬೇಕು ಅಂದವರಿಗೆ ಮಾತ್ರ ನೀನು ಸೋಲಬೇಡ....!!

-


1 APR 2019 AT 20:03

It's my final decision...
Forgive me...

-


1 APR 2019 AT 19:52

ಅನುಕ್ಷಣ ಮನದಿ ತಲ್ಲಣ
ಹದಗೆಟ್ಟಿದೆ ಬಾಳ ಪಯಣ.....!!!

-


1 APR 2019 AT 11:59

ನೋವಿನಲ್ಲಿ ನೆನೆಸಿಕೊಳ್ಳುವವರಲ್ಲ ನಿಜವಾದ ಸ್ನೇಹಿತರು,ಸಂತೋಷದ ಸಮಯದಲ್ಲಿ ಹತ್ತು ಜನರ ನಡುವೆ ನೀನಿಲ್ಲವಲ್ಲ ಎಂದು ನೊಂದು ಕೊಳ್ಳುವವರು ನಿಜವಾದ ಸ್ನೇಹಿತರು.....!!

-


Fetching Vidya Navi Quotes