Keeps us alive :)
-
Vidya Mp
(ವಿದ್ಯಾ ಎಂ.ಪಿ)
225 Followers · 137 Following
ಮಲೆನಾಡ ಹುಡುಗಿ🌧️💚
ಹವ್ಯಕ ಕನ್ನಡ ಭಾಷೆ 🗣️
ಕೃಷ್ಣ ಪ್ರಿಯೆ🧡
ಹವ್ಯಾಸಿ ಓದುಗಾರ್ತಿ📖
Commerce student 💱... read more
ಹವ್ಯಕ ಕನ್ನಡ ಭಾಷೆ 🗣️
ಕೃಷ್ಣ ಪ್ರಿಯೆ🧡
ಹವ್ಯಾಸಿ ಓದುಗಾರ್ತಿ📖
Commerce student 💱... read more
Joined 25 February 2021
27 JUN 2022 AT 0:16
ವಿಪರೀತ ಸೆಳೆತಕ್ಕೆ
ಸಿಲುಕಿರುವ ಕಣ್ಣು
ಹೇಳು ನೀ ಯಾರೆಂದು
ಹೃದಯದ ಬಡಿತ
ಕೇಳುತಲಿದೆ ನನ್ನನ್ನು
😀😀
-
24 JAN 2022 AT 21:35
ಹುಚ್ಚು ಮನಸು
ಪ್ರೀತಿಸುವ ಜನರಿದ್ದರೂ
ದ್ವೇಷಿಸುವವರ ನೆನೆದು
ಕೇಳಿತು ಯಾಕೀ ಶಿಕ್ಷೆಯೆಂದು
ದೇವರ ದೂಷಿಸಿ
-
19 DEC 2021 AT 19:55
Stop thinking about 'what will they think'
Let them think for a minute!
a day!
a month!
an year !
or more ?
Thinking never ends until life get an end-