ಮಾತು ಹರಿದು ಮೌನ ಸರಿಯಿತು
ಒಲವು ಚಿಗುರಿ ಪ್ರೀತಿ ಹುಟ್ಟಿತು
ಆಕೆ ಇವನ ಹಾಡಿಗೆ ಪದವಾದಳು
ಈತ ಅವಳ ಕುಂಚದ ಬಣ್ಣವಾದ
ಚಿತ್ರ ಮೂಡಿ, ಹಾಡು ಮೊಳಗಿ
ಪ್ರೇಮರಾಗ ಹೊಮ್ಮಿತು-
Vidhathri Bhat
43 Followers · 14 Following
Joined 7 September 2018
8 FEB 2021 AT 22:32
4 JUN 2020 AT 22:13
Your
love, sorrow,
happiness and
sadness so that
I too feel your feelings
while having a drink-
4 JUN 2020 AT 22:06
ಕೆಲವು ಕ್ಷಣಗಳು ಭಾವನೆಗಳ ಹರಿಯುವಿಕೆಯನ್ನು ಮಾಡಿ ಮಾತನ್ನು ಮೌನವಾಗಿಸುತ್ತವೆ,ಅದನ್ನು ಬಣ್ಣಿಸಲಾಗದ ಹಂತಕ್ಕೆ ಕೊಂಡೊಯ್ಯುತ್ತದೆ; ಗುರಿಯ ಅಯ್ಕೆ ಹೊಸ ವಿಚಾರ, ಹೊಸ ವ್ಯಕ್ತಿಗಳಿಗೆ ಪರಿಚಯಿಸುತ್ತವೆ;
ಕೆಲವು ಸಂಬಧಗಳು ಊಹಿಸಲಾಗದ ಆತ್ಮೀಯತೆಯನ್ನು ತೋರುತ್ತವೆ;
ಜವಬ್ದಾರಿ ನಮ್ಮ ಶಕ್ತಿಗೆ ಸವಾಲೊಡ್ಡಿ ಪ್ರಶ್ನಿಸುತ್ತದೆ...
ಹೀಗೆ ಪ್ರತಿ ದಿನ, ಪ್ರತಿ ಕ್ಷಣ ಹೊಸತೆ
ಜೀವನ ಅನುಭವದ ಸಾಗರ.-
26 MAY 2020 AT 12:24
'Silent Sound' speaks alot
and
it's 'Silent Vibes' haunts
the most...!-
24 MAY 2020 AT 20:54
Time gives chance to
Rewind your life
and then move on with
New Thoughts....🙂-