ನೋವಿನ ಎದುರಲ್ಲಿ ಸಾಂತ್ವನ ಚಿಕ್ಕ ನಡೆ
ಕಾಲವೇ ನೋವಿಗೆ ಮದ್ದಾಗಬೇಕಿದೆಯಷ್ಟೇ..-
vibha vishwanath
(ವಿಭಾ ವಿಶ್ವನಾಥ್)
515 Followers · 42 Following
Silent Writer
Joined 7 May 2018
18 JUL 2024 AT 16:49
23 SEP 2023 AT 10:34
ಮಾತನ್ನು ಸಿದ್ಧಿಸಿಕೊಂಡಷ್ಟು ಸುಲಭವಲ್ಲ ನೋಡು
ಮೌನವನ್ನು ಸಿದ್ಧಿಸಿಕೊಳ್ಳುವುದು-
6 SEP 2023 AT 13:35
ನಿನ್ನಿಚ್ಛೆಯಂತೆ ನೀನು ರಾಮನಾಗು
ಅಥವಾ ಕೃಷ್ಣನೇ ಆಗಿರು
ಆದರೆ, ನಾನು ನಾನಾಗಿಯೇ ಉಳಿಯುತ್ತೇನಷ್ಟೇ..!-
26 AUG 2023 AT 14:49
ನೋವಿಗೆ ಮುಲಾಮು ಪ್ರೀತಿ
ಹೀಗೆಂದವರಿಗೆ ತಿಳಿದಿತ್ತೇ..??
ನೋವಿನ ಮೂಲವೂ ಪ್ರೀತಿಯೆಂಬುದು..!-
23 AUG 2023 AT 10:52
ಸೊಲ್ಲೆತ್ತಲಿಲ್ಲವೆಂಬ ಮಾತ್ರಕ್ಕೆ
ಯಾವುದೇ ತಕರಾರಿಲ್ಲವೆಂದಲ್ಲ
ಅದರ ಕುರಿತು ದಿವ್ಯ ನಿರ್ಲಕ್ಷ್ಯವಷ್ಟೇ..-
12 AUG 2023 AT 16:59
ಶಾಶ್ವತವೋ.. ಕ್ಷಣಿಕವೋ..
ಆ ಕ್ಷಣಕ್ಕೆ ಸಿಕ್ಕ ಆನಂದವನ್ನು
ಮನಸಾರೆ ಅನುಭವಿಸಬೇಕಷ್ಟೇ..-
8 AUG 2023 AT 19:19
ನಮ್ಮ ಕಷ್ಟಗಳಿಗೆ
ಬೇರೆಯವರನ್ನು ಹೊಣೆಯಾಗಿಸಬಾರದು
ಹಾಗೆಯೇ.. ಬೇರೆಯವರ ಕಷ್ಟಗಳಿಗೆ
ನಾವು ಕಾರಣರಾಗಬಾರದು-