Vibha Mathod   (Hobbie's world)
113 Followers · 66 Following

ತಲೆಗೆ ಹೊಳೆದಿದ್ದು ಬರಿಯದು
Joined 14 August 2017


ತಲೆಗೆ ಹೊಳೆದಿದ್ದು ಬರಿಯದು
Joined 14 August 2017
8 SEP 2021 AT 18:38

ಪ್ರತಿ ದಿನ ಹೊಸ ದಿನ
ಪ್ರತಿ ಕನಸು ಹೊಸ ಹುಮ್ಮಸ್ಸು

-


8 SEP 2021 AT 18:35

ಬದುಕೆ ಒಂದು ಶಾಲೆ
ಬದುಕಿನ ಸವಾಲುಗಳೆ ನಮಗೆ ಪಾಠ

-


1 SEP 2021 AT 13:41

ನನ್ನ ಈ ಮನ
ಹಡಗಿನ ಸಾಮ್ರಾಜ್ಯವಾದರೆ
ಅದರ ಅಂಬಿಗನು ನೀನು

-


28 AUG 2021 AT 13:00

ಇದು ನಿನ್ನ ಮೊದಲ ಪತ್ರ ಈ ಪತ್ರಕ್ಕಾಗಿ ನಾನು ಉಸಿರು ಬಿಗಿದು ಕಾದಿದ್ದೆ
ಇಲ್ಲಿ ಈ ಪತ್ರ ನೋಡಿದರೆ ನೀನು ನನ್ನೊಂದಿಗೆ ಇರುವೆ ಎಂದು ಭಾಸವಾಗುತ್ತಿದೆ
ನಿನ್ನ ಅಕ್ಷರಗಳು ಸೂರ್ಯನ ಬಿಂಬ ನದಿಗೆ ಬಿದ್ದಾಗ ಹೊಳೆಯುವಂತೆ ಇದೆ
ನಮ್ಮ ಪ್ರೇಮದ ಸವಿನೆನಪುಗಳನ್ನು ಪತ್ರ ಒಂದೊಂದೇ ನೆನಪಿಸುತ್ತಿದೆ
ಜೋಪಾನವಾಗಿ ಇಡುವೆ ನಾ ಇದನ್ನು

-


31 MAY 2021 AT 22:51

ಎಲ್ಲಾ ಹೂವುಗಳು ನಗುತ್ತಿದ್ದವು
ಅಲ್ಲಲ್ಲಿ ಸುಂದರ ಹೂವಿನ ಪಕಳೆಗಳು ಬಿದ್ದಿದವು
ಅದನ್ನು ನೋಡಿ ಮುಂಗುರುಳ ಚಲುವೆ ತನ್ನ ಜಡೆಗೆ ಮುಡಿದಳು

-


7 MAY 2021 AT 23:48

ಮನದಲ್ಲಿ ಬಯಕೆ ಮೂಡಿತು
ಮಾತಾಡಿಸುವ ಹುಮ್ಮಸ್ಸಾಯಿತು
ಹೊಸ ಸ್ನೇಹ ಪ್ರಾರಂಭವಾಯಿತು

-


25 MAR 2021 AT 15:47

ಮನೆ ತುಂಬಾ ಜನ

ಮನೆಯಲ್ಲಿ ಜನರಿದ್ದರೆ ದೊಡ್ಡ ಶಕ್ತಿ ಮನಸಿಗೆ
ಹಂಚಿ ಕೊಂಡು ಬಾಳುವ ಮಾರ್ಗ
ನಗುತ ಬಾಳುವ ಹಬ್ಬ
ಸಂಬಂಧಗಳ ಮಹತ್ವತೆ ಎಲ್ಲವೂ ಚಂದ
ಆದರೂ ಅಲ್ಲಿ ನಮಗಾಗಿ ಸಮಯ ಇಲ್ಲವೆಂದು
ಬೇಸರ ಪಡದೆ ಎಲ್ಲರೊಡನೆ ಬೆರೆತರೆ
ಜೀವನ ಸುಂದರ

-


23 MAR 2021 AT 19:40

ಅವಳ ಬಳೆಗಳ ಶಬ್ದಕ್ಕೆ
ಅವನು ಮುಗುಳ್ನಗೆ ಬೀರುತ್ತಿದ್ದ

-


23 MAR 2021 AT 17:37

ಹಳೆಯ ನೆನಪು ಮರೆಯುತ
ಇದ್ದ ಹಾದಿ ಹಳತು ಮರೆಸಿ
ಹೊಸ ತನವ ಬೆರೆಸಿ
ಸುಗಮವಾಗಿ ಇರಲೆಂದು
ಹೊಸತನವನ್ನು ಸ್ವಾಗತಿಸುವೆ

-


14 FEB 2021 AT 17:58

ಪ್ರೇಮವೆಂದರೆ

ನಾ ನಿನಗೆ ನೀ ನನಗೆ ❤️

-


Fetching Vibha Mathod Quotes