ಕಳ್ಳ ಮನಸು ಓಡುತಿದೆ ನಿನ್ನ ಕಡೆಯೇ
ನೀನು ಯಾರು ಏನು ನಾನು ತಿಳಿಯೇ
ಪೂರ್ತಿಯಾಗದು ಜೀವವವು ನೀನು ಇರದೇ
ತೋಡಿಸುವೆ ನಿನ್ನ ಕಿರುಬೆರಳಿಗೆ ಉಂಗುರದ ತೋಡಿಗೆ
ಹೆಚ್ಚು ಕಾಯಿಸಬೇಡ ನನ್ನ ಮನಕೆ- Venu ji
17 JUN 2019 AT 10:48
ಕಳ್ಳ ಮನಸು ಓಡುತಿದೆ ನಿನ್ನ ಕಡೆಯೇ
ನೀನು ಯಾರು ಏನು ನಾನು ತಿಳಿಯೇ
ಪೂರ್ತಿಯಾಗದು ಜೀವವವು ನೀನು ಇರದೇ
ತೋಡಿಸುವೆ ನಿನ್ನ ಕಿರುಬೆರಳಿಗೆ ಉಂಗುರದ ತೋಡಿಗೆ
ಹೆಚ್ಚು ಕಾಯಿಸಬೇಡ ನನ್ನ ಮನಕೆ- Venu ji