ಕನಸುಗಳ ಮಹಲಿನಲಿ
ನಿನ್ನ ಒಂದೊಂದು ಹೆಜ್ಜೆಯು
ಸಾಕಾರಗೊಳಿಸುವುದು ನನ್ನ ಜೀವನದ
ಹಲವು ಮಜಲುಗಳಲ್ಲಿ
ಪ್ರೀತಿಯ ಕಾಣಿಕೆ ನೀನಾದ ಮೇಲೆ
ನಿನಗೇನೂ ನಾ ಕಾಣಿಕೆ ನೀಡಲಿ
ಏಣಿಕೆಯು ಮೀರಿ ಪ್ರೀತಿ ಸಿಗುವಾಗ
ಘಳಿಗೆಯಲಿ ಒಂಟಿತನದ ಬಯಕೆ ನಂಗೇತಕೆ
ಗಟ್ಟಿತನದ ಬೆಸುಗೆ ನಮ್ಮದು ದೂರವಾಗುವ
ಪ್ರಶ್ನೆಯೇ ಮೂಡದು ........
ಮಾತನಾಡುವ ಮಾತು ನೂರಷ್ಟಿದ್ದರು
ನೀ ನಾಡುವ ಮಾತಿನ ಮುಂದೆ ಅವೆಲ್ಲವೂ ತುಸು ಮೌನವಾಗಿದೆ
ಬಯಕೆ ಹೆಬ್ಬಯಕೆಗಳ ನಡುವೆ ನಿನ್ನ ಹುಬ್ಬಿನ ಸನ್ಹೆಗಳು
ನಾನು ನಿನ್ನನೇ ನೋಡುವಂತೆ ಮಾಡಿದೆ
ಬಾ ಬೇಗ ಆಲಂಗಿಸು ಒಂಟಿತನದ
ಕಾರಾಗೃಹದಿಂದ ಬಂಧಮುಕ್ತಗೊಳಿಸು....
-
ಮನದ ಮರೆಯಲಿ ನೀ ಕುಳಿತು ಮಾತಾಡುವೆ
ಎದುರಿಗೆ ಬರದೇ ಏಕೆ ಸಾತಯೀಸುವೆ
ನಿನ್ನ ನಾ ನೋಡಲು ಪ್ರತಿ ಕ್ಷಣ ಒದ್ದಾಡುವೆ
ಸಾಕು ನಿಲ್ಲಿಸು ಈ ಕಣ್ಣಾ ಮುಚ್ಚಲೇ
ಏನೆಂದು ನಾ ನಿನ್ನ ಕೂಗಿ ಕರೆಯಲೇ
ಓ ನನ್ನ ಚಂದ್ರ ಚಂಚಲೇ
ಭುವಿಗೆ ಬಾರದೇ ಬರೀ ಆಗಸದಲ್ಲೇ ಕುಳಿತು
ನನ್ನ ಏಕೆ ಹೀಗೆ ಕಾಡುವೆ.
ನನ್ನ ಕನಸು ನೀನು ನನ್ನ ಪುಟ್ಟ ಹೃದಯಕ್ಕೆ
ನೀ ನನ್ನ ಜೀವನಾಡಿ ಅನು ಕ್ಷಣವೂ ಈ ಜೀವಕೆ
ನನ್ನ ವಿಳಾಸ , ಗುರುತು ಪ್ರೀತಿಯ ಪತ್ರಕ್ಕೆ
ಸಹಕರಿಸಿ ಅನುಕರಿಸಿ ಈ ಪ್ರೀತಿಯ ವಿನಂತಿ ಸ್ವೀಕರಿಸಿ
-
ಕಾದು ಕಾದು ಸಾಕಾಗಿದೆ ಒಮ್ಮೆ ತಿರುಗಿ ನೋಡದೆ
ಹೇಳು ಬೇಕು ಮನಕೆ ಅವಳು ನನ್ನ ಪ್ರೀತಿಯ ಕೊಡುಗೆ
ಖುಷಿಯನೊಂದೆ ಹಂಚುವೆ ನಿನ್ನ ಪ್ರೀತಿಯ ದೋಣಿಯಲ್ಲಿ
ಸಾಗುವ ನನ್ನದೊಂದು ಬಯಕೆಯು ಮೂಡಿದೆ..— % &-
ನಾ ಮರೆತೇ.... ನನ್ನ ಎಲ್ಲಾ ನೆನೆಪೇ
ನೀ ಬಿಟ್ಟು ಹೋದ ನನ್ನ ಬದುಕೇ
ಹೃದಯ ಕೂಗಿ ಹೇಳಿದೆ ನೀ ನಿಲ್ಲು ಎಂದು
ಮತ್ತೆ ತಿರುಗಿ ನೋಡದೆ ಹೋದೆ ನೀನು
ನನಗೆ ನೀನೇ ಬೇಕು ನನಗೆ ನೀನೇ ಬೇಕು
ನೀ ಇಲ್ಲದೆ ಬದುಕು ಖಾಲಿ ಖಾಲಿ ಹಾಳೆ....ಖಾಲಿ ಖಾಲಿ .ಹಾಳೆ
ನಾ ಮರೆತೇ .... ನನ್ನ ಎಲ್ಲಾ ನೆನಪೇ
ನೀ ಬಿಟ್ಟು ಹೋದ ನನ್ನ ಬದುಕೇ....
ಮರುಕಳಿಸಬಾರದು ಇಂದಿಗೂ ಎಂದಿಗೂ
ನಿನ್ನ ಹೆಸರು .... ಆದ್ರೆ ಕಾಡುತೈತೆ ನೀ ಜೊತೆಗಿದ್ದ ಕನಸು...
ಏನು ಮಾಡಲಿ ಅನುಭವವ ಅರಗಿಸೋಕೊಳ್ಳುವ ಉದರವಿಲ್ಲನನ್ನದು ಕೇಳಬೇಕಿದೆ ನಾ ಒಂದು ಪ್ರಶ್ನೆಯೂ
ನೀ ಮಾಡುವುದು ಸರಿಯೇ... ನೀ ಮಾಡುವುದು ಸರಿಯೇ
ಸಾರಿರಾ ಜನುಮ ಬೇಡವು ನನಗೆ ಇರುವ ಜನುಮದಲೇ
ನೀ ಸಿಗು ಒಮ್ಮೆ.... ಸಾಕೇನಗೆ ಬದುಕು ಸಾಗುವುದು
ನೆಮ್ಮದಿಯ ಕಡೆಗೆ ..ಹಗಲಿರುಳು ಅನುಕರಿಸಿದೆ
ಬಿಟ್ಟ ಸ್ಥಳವ ತುಂಬುವುದು ಹೇಗೆ ನೀ ಮಾಡಿದ ಗಾಯಕೆ ಔಷಧಿ ಸಿಗುವುದೇ ಕೊನೆಗೆ...ಮರಳಿ ಬರ ಬೇಡವೇ ನನ್ನ ಕಡೆಗೆ ನಿನ್ನ ನೆನೆಪಿನಿಂದ ದೂರ ಉಳಿವುದೇ ನನ್ನ ಬದುಕಿಗೆ ದಿವಟಿಗೆ....ದಿವಟಿಗೆ....
ನಾ ಮರೆತೇ ನನ್ನ ಎಲ್ಲಾ ನೆನೆಪೇ
ನೀ ಬಿಟ್ಟು ಹೋದ ನನ್ನ ಬದುಕೇ...
-
Good morning is not a word
It's good thoughts ,it's say whatever happens is a happens let's start new things
New vision find out of your success today-
ನೀ ಇಲ್ಲದೆ ಬದುಕವ ಆಸೆಯೂ ಬತ್ತೋಗಿದೆ ಈಗ
ನೀ ಮಾಯವಾದ ಲೋಕವಿಗ ಮೌನವಾಗಿದೆ ಇದು ಎಂಥಾ ಸೋಜಿಗ
ನನ್ನ ಬಾಳಿನಲ್ಲಿ ಹೊಸ ಬೆಳಕು ಮೂಡಿತು
ಕಾಲ ಕಳೆದ ಹಾಗೆ ಕರಿ ಮೋಡ ಮುಸುಕಿತು
ಕರಿ ಮೋಡ ಮುಸುಕಿತು....
ನನ್ನ ಜೀವವು ಪ್ರತಿಕ್ಷಣವೂ ನಿನನ್ನೇ ಬೇಡಿತು
ಬಂಧಿಯಾಗಿ ಹೋದೆ ನಿನ್ನ ಪ್ರೀತಿ ಸೆಳೆತಕೆ
ಅದ್ಯಾಕೋ ಹೀಗೆ ಆಗಿದೆ ನನ್ನ ಹೃದಯ ನನ್ನ
ಮತೆ ಕೇಳದ ಹಾಗೆ ಕೆಟ್ಟು ಹೋಗಿದೆ ....ಕೆಟ್ಟು ಹೋಗಿದೆ
ನನ್ನ ಮಾತಿನಲ್ಲಿ ಸತ್ಯ ಅಡಗಿದೆ
ನನ್ನ ತಿಳಿಯದೆ ನೀನು ಬಹು ದೂರ ನಡೆದಿಹೆ
ನನ್ನ ಜೀವನ ಮರಳುಗಾಡಿನಂತೆ ಸೃಷ್ಟಿಯಾಗಿದೆ
ಇದು ಯಾವ ಶಾಪವೋ.. ಶೋಕವೋ
ನನ್ನ ಬಾಳಿನಲ್ಲಿ ಇದು ಒಂದು ಪಶ್ಚತ್ತಪವೋ..ಪಶ್ಚತ್ತಪವೋ....
ನಾವು ನಡೆದ ಹಾದಿ ಮತ್ತೆ ಮರುಕಳಿಸ ಬಾರದೆ
ನೀನು ಒಮ್ಮೆ ನನ್ನ ತಿರುಗಿ ನೋಡ ಬಾರದೆ
ನಾವು ಕನಸು ಕಂಡ ನನಸು ಮಾಡಬೇಕಿದೆ
ನನ್ನ ಮೇಲೆ ಒಂದು ಚೂರು ದಯವು ತೋರಬಾರದೆ
ಓ ನನ್ನ ಸಖಿಯೇ ನನ್ನ ಸಖಿಯೇ ಈ ಜೀವಕೆ ನೀನು
ಹಸನ್ಮುಖಿಯೇ....ಹಸನ್ಮುಖಿಯೇ...
-
Kings always think how to secure my kingdom the sodlger think how did secure my king .... King is you solder is god....
-
Don't be die let's with game with life
Learning important ,earning main thing
Distribution is something .....Life ends anytime how do u ends that's important
-
ಬದುಕಿದ್ದಾಗ ನನ್ನದು ಅದು ಇದು ಎಲ್ಲ ನನ್ನದು ಅಂತಿವೀ ಆದ್ರೆ ಸತ್ತ ಮೇಲೆ ನಮ್ಮ ಹೆಸರು ಕೂಡ ನಮ್ಮನ್ನ ಜೊತೆ ಇರೋದಿಲ್ಲ...ಕೊನೆಗೆ ಹೆಣ ಅಂತ ಕರಿತಾರೇ....ಅಂದ್ರೆ ಇಲ್ಲಿ ಮನುಷ್ಯನ ಹೆಸರಿಗೆ ಬೆಲೆ ಇಲ್ಲ ಮನುಷ್ಯತ್ತ್ವಕ್ಕೆ ಬೆಲೆ ಇದೆ....
-