ವೆಂಕಟೇಶ್ ಇ ಹೆಚ್ ಸನತ್   (ಸನತ್)
68 Followers · 211 Following

ಭಾರತೀಯ ಪ್ರಜೆ |ಲೆಕ್ಕ ಪರಿಶೋಧನಾ ವಿಭಾಗ | ಕಾನೂನು ವಿದ್ಯಾರ್ಥಿ | ಪ್ರಜಾಕೀಯನ್ |
Joined 9 May 2019


ಭಾರತೀಯ ಪ್ರಜೆ |ಲೆಕ್ಕ ಪರಿಶೋಧನಾ ವಿಭಾಗ | ಕಾನೂನು ವಿದ್ಯಾರ್ಥಿ | ಪ್ರಜಾಕೀಯನ್ |
Joined 9 May 2019

ನಮ್ಮೊಳಗಿನ ಅನುಭವದ "ಗುರು"
ಅರಿವಿಗೆ ಬಂದರೆ
ಎಲ್ಲಾ ಬಂಧನಗಳಿಂದ
ಮುಕ್ತಿ ದೊರೆತಂತೆ
✍🏻😌👨🏻‍⚖️

-



ಮಾಡ್ಬೇಕು ಅಂತಾ ಮಾಡ್ತಿದಿನೋ
ಮಾಡಿಸ್ತಿದೆ ಅಂತಾ ಮಾಡ್ತಿದಿನೋ
ಒಟ್ನಲ್ಲಿ ಮಾಡ್ತಿದ್ದೇನೆ

End Result ಎಲ್ಲರೂ ಮೆಚ್ಚುವಂತಿರುತ್ತೆ

ಕಾಯಬೇಕಷ್ಟೇ

-



ನಾನು ಈ ವ್ಯವಸ್ಥೆಗಳನ್ನು ವಿರೋಧಿಸ್ತಾ ಇದ್ದೀನಿ ಅಂದ್ರೆ...

ನನಗೆ ನಾನೇ ವಿರೋಧಿಸಿಕೊಳ್ತಾ ಇದೀನಿ,
ನನಗೆ ನಾನೆ ಪ್ರಶ್ನೆ ಮಾಡ್ಕೊಳ್ತಾ ಇದೀನಿ,
ನಾನು ಈ ಹಿಂದೆ ಮಾಡಿದ ತಪ್ಪುಗಳ ಅರಿವಿನಿಂದ ನಾನು ಬದಲಾಗುವತ್ತ ಯೋಚಿಸುತ್ತಿದ್ದೇನೆ ಎಂದರ್ಥ.

ಇದು ನಿಮಗೆ ಸಂಬಂಧಿಸಿದ ವಿಷಯವಲ್ಲ.

ಇದು ಖಂಡಿತ ನನಗೂ & ನಿಮಗೂ ಸಂಬಂಧಿಸಿದ ವಿಷಯ ಎಂಬ ಅರಿವು ನನಗಿದೆ.

ಇಂತಿ,
ಈ ನಮ್ಮ ವ್ಯವಸ್ಥೆಯ ಒಂದು ಭಾಗ & ಕಾರಣಕರ್ತ

-



ಸ್ನೇಹಿತರ ದಿನದ ಶುಭಾಶಯಗಳು
😍

-



ನಮ್ಮ ಆರ್ ಎಲ್ ಕಾನೂನು ಕಾಲೇಜಿಗೆ ನ್ಯಾಕ್ (NAAC) ಕಮಿಟಿ ವತಿಯಿಂದ "B" ಮಾನ್ಯತೆ ದೊರೆತಿದೆ.

ಇದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಹರ್ಷಿಸುತ್ತೇನೆ.

-



Income Tax 1st Innings Completed.

From Today,
2nd Innings has just Started.
🤵🏻‍♂

-



ಈ ರಾಜಕೀಯವನ್ನು ಬದಲಾಯಿಸಲು ವಿಚಾರವಂತ ಪ್ರಜೆಗಳ ಭಾಗವಹಿಸುವಿಕೆ ಈ ಕ್ಷಣದ ಅಗತ್ಯ ಎಂದು ಪ್ರತಿ ದೊಂಬರಾಟದಲ್ಲೂ ಸಾಬೀತಾಗುತ್ತಿದೆ.

#ಪ್ರಜಾಪ್ರಭುತ್ವ
#ಸಂವಿಧಾನ #ಹಕ್ಕು #ಕರ್ತವ್ಯ

-



ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅನ್ನೋದು ಬಹುಮುಖ್ಯ ಅಂಶ.

ಆಡಳಿತ ಸರ್ಕಾರದ ಪ್ರತಿ ನಿರ್ಧಾರವೂ "Polling" ಮೂಲಕ ಜನಾಭಿಪ್ರಾಯ ಸಂಗ್ರಹಣೆ ಏಕೆ ಸಾಧ್ಯವಿಲ್ಲ?

ಏಕ ಪಕ್ಷ & ವ್ಯಕ್ತಿಯ ಅಧಿಪತ್ಯ ಸರಿನಾ?

ಈ ವಿಚಾರಗಳಿಗೆ ಏಕೆ ಮತದಾನವಿಲ್ಲ?

#ವಿಚಾರಮಾಡಿ_ನೋಡಿ
#ಸಮಸ್ಯೆಗಳಿಗೆ_ಮೂಲ_ಕಾರಣ_ದೊರೆತೀತು

-



ರಾಜಕೀಯಕ್ಕೂ ನಮಗೂ ಸಂಬಂಧ ಇಲ್ಲ ಅನ್ನೋ ವಿದ್ಯಾವಂತ ಯುವಕರು
ಈಗ ಬೊಬ್ಬೆ ಹೊಡಿತಿದಾರೆ.

ರಾಜಕೀಯ ಸರಿ ಇಲ್ಲ ಅಂತ.

#ಕರ್ಮದ_ಪ್ರತಿಫಲ
#Karma_Returns

-



ಭಕ್ತಿ-ಪೂಜೆ ಮನೆ-ಮನಗಳಲ್ಲಿರಲಿ👍🏻

ದೇವ - ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತೋ ದುಷ್ಟ ಶಕ್ತಿಗಳಿಂದ ದೂರ ಇರಿ.‌
👨🏻‍⚖️👨🏻‍🏫👨🏻‍⚖️

✍🏻ಸನತ್✍🏻

-


Fetching ವೆಂಕಟೇಶ್ ಇ ಹೆಚ್ ಸನತ್ Quotes