Venkata Krishna  
21 Followers · 17 Following

ಮಾನವನಾಗುವ ದಿಸೆಯಲ್ಲಿ
Joined 28 October 2019


ಮಾನವನಾಗುವ ದಿಸೆಯಲ್ಲಿ
Joined 28 October 2019
24 APR AT 7:09

ಇಲ್ಲದನು ಅರಸಿ ಇಡೀ ಜಗದಿ,
ಸಿಕ್ಕಿದ್ದನ್ನು ಒಪ್ಪಿಕೊಂಡಾಗ, ಬಿಟ್ಟು ಬಿಡದಿ
ಹುಡುಕಿಕೊಂಡು ಬಂತು ಅವನನ್ನು ಆ ನೆಮ್ಮದಿ...

-


24 APR AT 7:04

Happiness is experienced;
but misery is dissected.

Live the moment.

-


24 APR AT 6:57

ಹೊಸದಾವುದಿಲ್ಲಿ?
ಅರಿವಿಗೆ ಬರುವ ಮುನ್ನವೇ ಇತ್ತು
ಇದೆಲ್ಲವೂ ಈ ಜಗದಲ್ಲಿ!!!l

-


31 AUG 2024 AT 18:16

The common byproduct
of every discovery
is the realization of
how ignorant we were.

-


25 APR 2024 AT 13:14

ಹುಟ್ಟಿನಿಂದ
ಭಾವಬಂಧನಕ್ಕೆ ಸಿಲುಕಿ
ಬಡಿದು ಕೊಳ್ಳುತ್ತಲೇ ಇದೆ
ಈ ಹೃದಯ ಬಿಡುಗಡೆಗಾಗಿ...
ಭರವಸೆಯಿಂದ

-


18 JUL 2023 AT 12:24

......

-


8 JUL 2023 AT 0:24

ತುಳಿತಗಳನು ಕಂಡ ನೀರಿನ ಮಡಕೆಯು
ಹಿಂದೊಮ್ಮೆ ಮಣ್ಣಿನ ಮುದ್ದೆಯೇ!!!

-


13 JAN 2023 AT 0:20

ನಾಲಿಗೆಯ ಒದ್ದೆಯನ್ನೂ ಮೀರಿ
ಮುಂದಿನ ಹೆಜ್ಜೆ ಇಡಲು
ಮಾತಿನಲ್ಲಿ ತುಸು ಹಿಡಿತವಿರಲಿ...

-


5 JAN 2023 AT 0:54

ಜಾರಿಯಲ್ಲಿದ್ದ ಚರ್ಚೆಯಲ್ಲಿ
ನಂಬಿಕೆ ಎಂದರೆ ದೇವರು ಎಂದ ಒಬ್ಬನು,
ನನಗೆ ನಾನೇ ದೇವರು ಎಂದ ನಾಸ್ತಿಕನು.

-


24 DEC 2022 AT 16:22

ಅಹಂ ಹಾಗೂ ಸ್ವಾಭಿಮಾನವೆಂಬ ವಿಶೇಷಣಗಳಿಗೆ
ಸಿರಿತನ - ಬಡತನಗಳ ಮೀಸಲಾತಿಯನ್ನು ಮೀರಿಯೂ
ತನ್ನದೇ ಆದ ಅಸ್ತಿತ್ವವಿದೆಯೇ?
ಅಥವಾ
ಅವೆರಡು ಈ ಬಣ್ಣದ ಬದುಕಿನಲ್ಲಿ
ಸಮಯಕ್ಕೆ ತಕ್ಕಂತೆ ಬಳಸಲಾಗುವ ವೇಷಭೂಷಣವೇ?

-


Fetching Venkata Krishna Quotes