Veerendra Gowda   (©AaRvA)
19 Followers · 26 Following

Writer in word
I fill my emotions to my pen as ink....
Joined 16 March 2019


Writer in word
I fill my emotions to my pen as ink....
Joined 16 March 2019
9 MAY AT 10:08

ಎನ್ನ ಕರ್ಮದ ಫಲವನ್ನು
ನಾ ಬೇಡಲಾರೇನು
ಕಾರ್ಯ ನಿರತನಾಗಿ ಕಾಯಕವ
ನಾ ಮಾಡುವೆನು
ದೊರೆಯಬೇಕಾದದ್ದು ನೀ ದೊರೆಯುವಂತೆ
ಮಾಡು ಪ್ರಭುವೇ
ನಿನ್ನ ಪಾದಗಳ ಸೇವಕ ನಾನು
ಒಮ್ಮೆ ಕರುಣಿಸಬಾರದೆ
ಎನ್ನ ತಂದೆ
ಶ್ರೀ ಕೂಡಲಸಂಗಮದೇವ

-


15 JAN AT 23:37

ನನಗೆ ನಾನೇ ಮಾಡಿಕೊಂಡ ಮೋಸ

ಯಾರೆಲ್ಲ ಇದರ ಬಗ್ಗೆ ಯೋಚಿಸಿರುವಿರಿ...?
ಒಮ್ಮೆ ಈ ಪ್ರಶ್ನೆ ನಿಮಗೆ ನೀವು ಕೇಳಿಕೊಂಡಾಗ
ಒಂದು ಸಣ್ಣ ಬದಲಾವಣೆ ಆಗಬಹುದಿತ್ತೇನೋ

ಇಂದು ಈ ಸ್ಥಾನದಲ್ಲಿ ಇರುವ ನಾವು ಬೇರೊಂದೇನೋ
ಕಳೆದುಕೊಂಡಿರುವೆವು ಎಂಬ ಆಲೋಚನೆ ಒಮ್ಮೆಯಾದರೂ ಬರಲ್ಲಿಲ್ಲವ....?

ಚುನಾವಣೆ ದಿನ ಒಂದು ಬಾರಿ ನೋಟನ್ನು ಬಿಟ್ಟು ಮುನ್ನೋಟವನ್ನು ವಿಚರಿಸಬೇಕಾಗಿತೇನೋ......

ಎಡವುವ ಮುನ್ನ ಹೆಜ್ಜೆ ಒಮ್ಮೆ ಜೋಪಾನವಾಗಿ ಹಾಕ ಬಹುದಿತೇನೋ......

-


7 JAN AT 9:39

"Zindagi chhoti nahi hoti, hum jeena hi der se shuru karte hai Jab tak raaste samajh me aate hai, tab tak lautne ka waqt ho jata hai"
-Irrfan khan
"Aur ise samajh ne keliye thoda waqt pada
Baad me samajh aaya ki wo thoda waqt hi tha mere paas ab waqt bhi katham jeene ka khwahish bhi"
-Aarva Manvi

-


31 DEC 2024 AT 22:05

ಕ್ಯಾಲೆಂಡರ್ ಬದಲಾದರೆ
ಕ್ಲೈಮೇಟ್ ಬದಲಾದಿತೇನು......
ಹೊಸ ವರ್ಷವೆಂದಕೂಡಲೇ
ನಮ್ಮ ಪದ್ಧತಿ ಮರೆತಿರುವಿರೇನು.....
ಗಿಡ ಮರ ಚಿಗುರೊಡಿವುದೇನು
ಈ ನಿಮ್ಮ ಹೊಸ ವರ್ಷದಂದು.....
ಆಂಗ್ಲರ ಈ ಹೊಸ ವರ್ಷ
ಅವರಿಗೆ ಮಾತ್ರ ಸೀಮಿತ
ನಮಗೆಲ್ಲ ಯುಗಾದಿ ಇಲ್ಲವೇನು...!

-


23 SEP 2021 AT 19:09

HATE IT WHEN IT'S TOTALLY WRONG
SO; HERE'S A THING .... I WANNA CONFESS...!
THE INK IN MY PEN FLOWS DOWN ONLY WHEN IT'S TIME UP TO GET OUT..

-→THE NOVELIST

-


3 SEP 2021 AT 16:39

ಸಾಗುತ್ತಿರುವ ಹಾದಿ


Read caption.....👇

-


26 JUL 2020 AT 23:34

ನಗುವ ಮುಖದ ಹಿಂದೆ
ಅಡಗಿರುವ ಅಳುವು....
ಮುಖವಾಡ ತೆಗೆದು
ನೋಡಿದಾಗ ಕಂಡದ್ದು...
ನೋವೆಂಬ ನದಿಯಲ್ಲಿ
ಕಣ್ಣೀರ ಹರಿಸುತ್ತಿರುವ ..
ಕಂಬನಿ ತುಂಬಿರುವ
ಕಣ್ಣುಗಳು.
ಅಳುತಲಿರುವೆ ಆದರೆ ಹೇಡಿಯಲ್ಲ
ಕಣ್ಣೆಂಬುದು ಕೆಂಪಾಗಿ ಹೋಗಿತ್ತು
ಕಾರಣ ತಿಳಿದಬಂದಿಲ್ಲ...
ಒಂಟಿಯಾಗಿರುವೆ ಹಾಗಂತ
ಸೊತ್ತಿರುವೇನೆಂದು ಅಲ್ಲ ..
ನನ್ನ ನೋವು ನನ್ನೊಳಗೆ
ನಗುತಲ್ಲಿರು ನಲ್ಮೆಯೊಳಗೆ.

-


26 JUL 2020 AT 23:31

ನಗುವ ಮುಖದ ಹಿಂದೆ
ಅಡಗಿರುವ ಅಲುವು....
ಮುಖವಾಡ ತೆಗೆದು
ನೋಡಿದಾಗ ಕಂಡದ್ದು...
ನೋವೆಂದು ನದಿಯಲ್ಲಿ
ಕಣ್ಣೀರ ಹರಿಸುತ್ತಿರುವ ..
ಕಂಬನಿ ತುಂಬಿರುವ
ಕಣ್ಣುಗಳು.
ಅಳುತಲಿರುವೆ ಆದರೆ ಹೇಡಿಯಲ್ಲ
ಕಣ್ಣೆಂಬುದು ಕೆಂಪಾಗಿ ಹೋಗಿತ್ತು
ಕಾರಣ ತಿಳಿದಬಂದಿಲ್ಲ...
ಒಂಟಿಯಾಗಿರುವೆ ಹಾಗಂತ
ಸೊತಿರುವೇನೆಂದು ಅಲ್ಲ ..
ನನ್ನ ನೋವು ನನ್ನೊಳಗೆ
ನಗುತಲ್ಲಿರು ನಲ್ಮೆಯೊಳಗೆ.

-


26 JUL 2020 AT 23:28

ನಗುವ ಮುಖದ ಹಿಂದೆ
ಅಡಗಿರುವ ಅಲುವು....
ಮುಖವಾಡ ತೆಗೆದು
ನೋಡಿದಾಗ ಕಂಡದ್ದು...
ನೋವೆಂದು ನದಿಯಲ್ಲಿ
ಕಣ್ಣೀರ ಹರಿಸುತ್ತಿರುವ ..
ಕಂಬನಿ ತುಂಬಿರುವ
ಕಣ್ಣುಗಳು.

-


15 JUL 2020 AT 19:45

ಇದ್ದರೆ ನಗುತ ಜೊತೆ ಇರು ಹೋದರೆ ನಗುತ ಹೊರಟು ಬಿಡು ...
ಮೋಸದ ನಗು ತೋರಿ ಮನದಲ್ಲಿ ವಿಷಯ ತುಂಬಿ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಮಾಡದಿರು...
ಕ್ಷಮಿಸನು ದೇವರು ನಿನ್ನ
ಕಾಡುವುದು ಮಾಡಿದ ಕರ್ಮ

-


Fetching Veerendra Gowda Quotes