Veena Suresh   (ಮೌನ ವೀಣೆ)
96 Followers · 16 Following

ಮನಸು ಬಂದಾಗ ಬರೀತೀನಿ..
Joined 1 November 2018


ಮನಸು ಬಂದಾಗ ಬರೀತೀನಿ..
Joined 1 November 2018
6 FEB 2022 AT 17:23

ಬೇಡದ ಮನಸ್ಸಲ್ಲಿ ದೊಡ್ದ ಬಿರುಗಾಳಿ,
ಕಹಿ ಮನಸ್ಸಿಗೆಕೋ ಕಚಗುಳಿ,
ಬೇಡವೇ ಬೇಡಾಂತ ಮೆದುಳಿನ ಚಳುವಳಿ..— % &

-


5 FEB 2022 AT 9:27

ನಲ್ಲನ ದಂತಪಂಕ್ತಿಗಳುನಕ್ಕವು ಮಲ್ಲಿಗೆಯ ಮೋಡಿ,
ಗೆಜ್ಜೆಯ ನಾದಕ್ಕೆ ಸುವಾಸನೆ ಜೋಡಿ.— % &

-


4 FEB 2022 AT 21:53




ನೀವು ಪ್ರೀತಿಸಿದರೆ ನಿಮ್ಮನ್ನು ಪ್ರೀತಿಸುವ ನೂರಾರು ಹೃದಯಗಳು ನಿಮಗೆ ಸಿಗಬಹುದು, ಆದರೆ ನೀವು ಪ್ರೀತಿಸದಿದ್ದರೂ ನಿಮ್ಮನ್ನು ಪ್ರೀತಿಸುವ ಒಂದು ಹೃದಯ ಇದ್ದೇ ಇರುತ್ತದೆ... ಮೌನ ವೀಣೆ— % &

-


4 FEB 2022 AT 19:11

ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ 😒— % &

-


4 FEB 2022 AT 14:48

ನಿನಗಾಗಿ ಕಾಯುತ್ತಿರುವುದು ನಾನು.— % &

-


25 JAN 2022 AT 12:30

ಯಾವುದೇ ಸಂಬಂಧ ಹಿತ ವಾಗಿರಬೇಕು ಸಂಕೋಲೆ ಆಗಬಾರದು ಅದ್ಕೆ
ಪ್ರೀತಿನಾ ಬಂಧಿಸಲಾಗದು
.

-


25 JAN 2022 AT 12:24

ಬೆಲೆಯ ಹೊಳಪು ಕುಗ್ಗುವುದು.

-


22 JAN 2022 AT 20:28

ಕುದುರೆಗೆ ಹಾಕಿದಂತೆ ಲಗಾಮು
ಹಾಕೋದೇ ಒಳ್ಳೇದು..

-


12 JAN 2022 AT 20:22

ನಾ ಹಸಿರು, ಇದ್ದರೆ ಮಾತ್ರ ನಿಮಗೆ ಉಸಿರು,
ನಾ ಜಲ, ಇದ್ದರೆ ಮಾತ್ರ ನಿಮಗೆ ಜೀವಬಲ,
ನಾ ಇಳೆ, ಇದ್ದರೆ ಮಾತ್ರ ನಿಮಗೆ ನೆಲೆ.

-


11 JAN 2022 AT 17:52

ಮುಟ್ಟಿ ನೋಡ್ತಾ ಕೂತ್ಕೋಬಾರ್ದು,
ಮೆಟ್ಟಿ ನಿಂತು ಮುಂದೆ ಹೋಗ್ತಿರ್ಬೇಕು...

-


Fetching Veena Suresh Quotes