ನನ್ನ
ಮತ್ತು
ನನ್ನವಳ ನಡುವೆ
ಬೆಳದಿಂಗಳ ಚಂದಿರ
ಕತ್ತಲು ಕವಿದೊಡೆ
ಮನೆಯಂಗಳದ
ಹೂ~ಮನಗಳ ನಡುವಣ
ನನ್ನೊಲವಿಗೆ
ಬೆಳದಿಂಗಳ ಮಿಂಚಾಗಿ
ನನ್ನವಳಂತೆ ಕಾಣುವನು!!-
ವೇಗಾನಂದ ಎಸ್
(VegA)
121 Followers · 2 Following
ಆಕಸ್ಮಿಕ ಜೀವಿ.
ಗಮ್ಯವಿರದ ನಿರಂತರ ಯಾತ್ರಿಕ!!
ಅಲೆಮಾರಿ By Profession
ಅರೆಕಾಲಿಕ Advocate
ಒಸಿ journalist... read more
ಗಮ್ಯವಿರದ ನಿರಂತರ ಯಾತ್ರಿಕ!!
ಅಲೆಮಾರಿ By Profession
ಅರೆಕಾಲಿಕ Advocate
ಒಸಿ journalist... read more
Joined 21 November 2018
8 JUN AT 23:28
29 DEC 2023 AT 23:21
ಎಲ್ಲರಿದ್ದೂ
ಒಂಟಿ ಎನಿಸುವಾಗ
ಎದೆಯೊಳಗಿನ ಅಂತಃಕರಣ
ದಿಗಿಲುಗೊಳ್ಳುತ್ತದೆ
ನಿನ್ನ ನೆನೆದು!!-
31 JUL 2023 AT 23:09
ನನ್ನೆದೆ
ಅಂಗಳದಲಿ
ಪ್ರೀತಿಯ ಮಹಜರು
ಮಾಡು ಬಾ ಸಖಿ,
ಹೌದು ಎಂಬ
ಎರಡಕ್ಷರದ ಸಹಿ ಹಾಕಿ!!-
28 MAR 2023 AT 23:22
ತಾನು ಒಳ್ಳೆಯ
ವ್ಯಕ್ತಿಯಾಗಲು
ತನ್ನ ಸಂಚಿನ ಮುಖೇನ
ಮತ್ತೊಬ್ಬ ವ್ಯಕ್ತಿಯನ್ನು
ಕೆಟ್ಟವನಾಗಿ ಬಿಂಬಿಸುವವರನ್ನು
ಜಗತ್ತು ಬಹಳ ನಂಬುತ್ತದೆ
ಎಂಬುದು ಈ ಕಾಲದ ಕೆಟ್ಟ ಸತ್ಯ!!-