Vasanth Giliyar  
107 Followers · 4 Following

Joined 19 August 2017


Joined 19 August 2017
5 SEP 2021 AT 21:13

ಜಗತ್ತಿಗಿಂತಲೂ ದೊಡ್ಡ ಗುರು ಮತ್ತೊಂದಿಲ್ಲ
ಜಗತ್ತು ಕಲಿಸಿದ ಎಲ್ಲಾ ಒಳಿತನ್ನೂ ಕಲಿಯೋಣ
ಮತ್ತಿದೇ ಜಗತ್ತು ಕಳಿಸಿದ ದಿನ ತೆರಳೋಣ

-


31 AUG 2021 AT 18:32

ಕೆಲವು ನಿರ್ಣಯಗಳಿಗೆ
ಕಾರಣವೇ ಇರುವುದಿಲ್ಲ!
ಕಾರಣ ಹುಡುಕುವುದೂ ತಪ್ಪು!

-


26 MAY 2021 AT 7:10

ಎಷ್ಟು ಸತ್ಯ ಅಲ್ವಾ? ಬುದ್ಧ ಅವತ್ತೇ ಹೇಳಿದ್ದ ಸಾವಿರ ಯುದ್ಧ ಗೆದ್ದರೂ ನೀನು ವೀರನಲ್ಲ ನಿನ್ನ ನೀನು ಗೆಲ್ಲುವ ತನಕ!

ಬುದ್ಧ ಪೌರ್ಣಿಮೆ ನಿಮ್ಮ ಅಹಂಕಾರ ಅಳಿಸಿ ಬದುಕನ್ನ ಅರಿವಿನಿಂದ ಅಲಂಕರಿಸಲಿ

-


22 MAY 2021 AT 7:18

ಪ್ರಾಮಾಣಿಕತೆ,ನಿಷ್ಠೆ, ಮತ್ತು ನಿರಂತರ ಪರಿಶ್ರಮ, ಅಚಲವಾದ ನಂಬಿಕೆ
ಎಲ್ಲಾ ವಿಷಯದಲ್ಲಿಯೂ
ಇದೆ ಅಂತಾದರೆ
ನೀವು
ಖಂಡಿತ ಯಶಗಳಿಸಬಲ್ಲಿರಿ

-


25 SEP 2020 AT 17:51

ಆಕಾಶದೆತ್ತರಕ್ಕೆ ಬೆಳೆದರೂ
ಸರಳತೆ,ಸಜ್ಜನಿಕೆ,ಸೌಜನ್ಯ
ಇವೆಲ್ಲವೂ ಭೂಮಿತೂಕದ್ದು.
ಹೋಗಿ ಬನ್ನಿ SPB ಸಾರ್
ಭಾವಪೂರ್ಣ ಶ್ರದ್ಧಾಂಜಲಿ

-Team ಅಭಿಮತ
-we are a team-

-


4 SEP 2020 AT 23:41

ಅಭ್ಯಾಸ ಮಾಡೋದಾದ್ರೆ
ಒಳ್ಳೇದನ್ನೇ ಅಭ್ಯಾಸ ಮಾಡಿ
ಬದುಕಿನೊಳಗೆ
ಸರಪಣಿಯ ತೆರದಲ್ಲಿ
ಒಂದರ ಜೊತೆಗೆ‌ ಇನ್ನೊಂದು
ಒಳಿತುಗಳೇ ಸಾಗಿ‌ ಬರುತ್ತವೆ

Team Abhimatha
-we are a team-

-


2 SEP 2020 AT 5:25

ಕೆಳಗೆ ಬಿದ್ದವನ ಮೇಲಕ್ಕೆಳೆಯಲು
ಮೇಲಕ್ಕಿದ್ದವನಿಗೆ ಆಧಾರವಿಲ್ಲದಿದ್ದರೆ
ಇಬ್ಬರೂ ಕೆಳಕ್ಕೆ ಬೀಳೋದು ಗ್ಯಾರಂಟಿ!
ಅಲ್ವಾ? SO ನಾವು ನೆರವಾಗುವ ಮೊದಲು
ನಾವೂ ನೆರೆದಿರಬೇಕು

Team Abhimatha
-we are a team-

-


1 SEP 2020 AT 22:50

ನಾವು ನೆರವಾಗುವ ಮೊದಲು
ನಾವೂ ನೆರೆದಿರಬೇಕು!
ಕೆಳಗೆ ಬಿದ್ದವನ ಮೇಲಕ್ಕೆಳೆಯಲು
ಮೇಲಕ್ಕಿದ್ದವನಿಗೆ ಆಧಾರವಿಲ್ಲದಿದ್ದರೆ
ಇಬ್ಬರೂ ಕೇಳಕ್ಕೆ ಬೀಳೋದು ಗ್ಯಾರಂಟಿ!

Team abhimatha
-we are a team-

-


31 AUG 2020 AT 19:57


ನಮ್ಮಲ್ಲಿ ಎಷ್ಟೇ ಒಳ್ಳೆಯ
ಪ್ರಾಜೆಕ್ಟ್ ಪ್ಲಾನ್ ಇದ್ದರೂ
ಕ್ರಿಯಾ ರೂಪಕ್ಕೆ ಬಾರದಿದ್ದರೆ
ಪ್ರಯೋಜವಿಲ್ಲ!
ಯೋಚನೆಗಳು ಕಾರ್ಯಗತವಾಗಿ
ಯೋಜನೆಗಳಾಗಲಿ

Team abhimatha
-we are a team-

-


31 AUG 2020 AT 7:31

ನಮ್ಮ ನಿರಂತರವಾದ
ಯೋಚನೆಯೇ
ನಮ್ಮ ಭವಿಷ್ಯ!
ಯೋಚನೆಯ ಮೇಲೆ
ಗಮನವಿರಲಿ
ಸದಾಕಾಲ ಪಾಸಿಟೀವ್ ಆಗಿಯೇ
ಯೋಚಿಸೋಣ

team abhimatha
-we are a team-

-


Fetching Vasanth Giliyar Quotes