ನಿಂತಿರುವೆನು ವೃಷ್ಟಿಯ ಚೆಂದವನು ನೋಡಲು...
ನಿಂತೆ ಇರುವೆನು ವೃಷ್ಟಿಯ ಎಲ್ಲೆದಾಟಿದ ಚೆಲ್ಲಾಟವನು ಕಾಣಲು....
ಚೆಂದದ ಅಂದವನು ಅಳಿಸುವ ಎಲ್ಲವೂ ಅದರ ಕೈಯಲ್ಲಿಯೆ ಇವೆ ಎಂಬುದನ್ನೂ ಸಹ ನಿಂತು ನೋಡುತ್ತಲೇ ಇರುವೆನು.....-
"My journey towards achievement along wi... read more
ಬರಹ .....
ಬರಹವೆಂದರೆ ಬರಿಯ ಪದಗಳ ಜೋಡಣೆಯಲ್ಲ.....
ಬರಹವೆಂಬುದು ಭಾವಗಳ - ಅನುಭಾವಗಳ ಸಮ್ಮಿಲನ.....-
ಕುಂಚ ಬಲ್ಲದು ಬಣ್ಣಗಳ ಚಿತ್ತಾರವನ್ನ...
ಬಿಳಿಯ ಹಾಳೆ ಬಲ್ಲದು ಅದರ ಸ್ವಚ್ಛಂದವನ್ನ....
ಅಂತೆಯೇ ಲೇಖನಿ ಬಲ್ಲದು ಪದಗಳ ಜೊತೆ ತನ್ನ ಸಾಮರಸ್ಯವನ್ನ....-
ಬೇಡ ಎನ್ನಲಾಗದು....
ಕತ್ತಲೆ ಆವರಿಸಿದಾಗಲೆ ತಿಳಿಯುವುದು ಬೆಳಕಿನ ಬೆಲೆ.
ಗೊಂದಲದ ಮನಕೆ ಬೇಕು ಆಲೋಚಿಸುವ ರಾತ್ರಿ,
ಶ್ರಮದ ತನುವಿಗೆ ಬೇಕು ವಿಶ್ರಾಂತಿಯ ರಾತ್ರಿ...
ಕತ್ತಲೆ ಬೆಳಕಿನ ಬದುಕಿಗೆ ಪಯಣಿಸಲು ಇರುವ ಪರೀಕ್ಷೆ.-
ನೆನ್ನೆಯ ಚಿಂತೆಗಳಿಲ್ಲ ಮನದಲ್ಲಿ.....
ನಾಳೆಯ ಯೋಜನೆಗಳಿವೆ....
ಮಾಡುವ ಕೆಲಸದಲ್ಲಿ ಆಸಕ್ತಿ ಇದೆ, ನಂಬಿಕೆ ಇದೆ, ದೃಢತೆ ಇದೆ, ಪ್ರಾಮಾಣಿಕತೆ ಇದೆ, ಅತ್ಯುತ್ತಮ ಉದ್ದೇಶಗಳಂತೂ ಇವೆ....
ಹಾಗಾಗಿ ಸಾಧನೆ ಒಂದೇ ಪರಮ ಗುರಿ.-
ನಿಮ್ಮ ಅಂದಿನ ಹೋರಾಟದ ಫಲವೇ ಇಂದಿನ ಪ್ರತಿಯೊಬ್ಬರ ಸುಂದರ ಜೀವನವಾಗಿದೆ.....
ಅಜ್ಞಾನದ ಅಂಧಕಾರದಲ್ಲಿ ಕೆಟ್ಟ ಮೌಢ್ಯತೆಯ ಆಚರಣೆಯಲ್ಲಿ ಮುಳುಗಿದ್ದ ಭಾರತಕ್ಕೆ ಜ್ಞಾನದ ಅಣತೆ ಹಚ್ಚಿ ವಿಶ್ವದ ಭೂಪಟದಲ್ಲಿ ಭಾರತ ಜ್ಞಾನ ಜ್ಯೋತಿಯಾಗಿ ಬೆಳಗಲು ಕಾರಣರಾಗಿದ್ದೀರಿ...
ಭಾರತ ಕಂಡ ಹೆಮ್ಮೆಯ ನಾಯಕ, ಭಾರತಾಂಬೆಯ ಕಿರೀಟದಲ್ಲಿ ಪ್ರಜ್ವಲಿಸುತ್ತಿರುವ ಭಾರತ ರತ್ನ, ವಿಶ್ವ ಜ್ಞಾನದ ಸಂಕೇತ ನಮ್ಮ ಡಾ.ಬಿ.ಆರ್. ಅಂಬೇಡ್ಕರ್.-
When we go to perfection path it's not easy way, in every steps defeat some challenges....
And after reach long walk just stop and turn the back to see...
Definitely it become a big and beautiful highway......-
ನಮ್ಮ ಎಲ್ಲಾ ವ್ಯಕ್ತಿತ್ವ - ಗುಣಗಳನ್ನು ಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ಕೇವಲ ನಾವು ಮಾತ್ರ.
-