ಕೆಲವೊಂದು ಬಾರಿ ನಮ್ಮ ದೊಡ್ಡ ದೊಡ್ಡ ಮೋಸಗಳಿಗಿಂತ ನಮ್ಮ ಸಣ್ಣತನದ ಬುದ್ಧಿಗಳೇ...
ನಮ್ಮನ್ನು ಸಣ್ಣವರನ್ನಾಗಿ ಮಾಡಿ ಬಿಡುತ್ತವೆ.-
26 SEP 2024 AT 23:21
26 SEP 2024 AT 23:08
ಕಣ್ಣ ಹನಿಯು ನೋವಿಗಷ್ಟೇ ಸೀಮಿತವಲ್ಲ, ಆಳವಾಗಿ ಬಂದ ಸಂತೋಷಕ್ಕೂ ಮತ್ತು ಅಂತರಾಳದ ನೆಮ್ಮದಿಗೂ ಸೀಮಿತ.
@Varshini_w-
18 SEP 2024 AT 10:53
ಪ್ರತಿಯೊಬ್ಬನ ಆತ್ಮದಲ್ಲೂ ಪರಮಾತ್ಮ ಇದ್ದೆ ಇರುತ್ತಾನೆ...
ಕೆಲವರಷ್ಟೇ ಅವನನ್ನು ಕಂಡುಕೊಳ್ಳಲು ಸಾಧ್ಯ.-
4 JAN 2024 AT 11:43
2 JAN 2024 AT 15:15
29 DEC 2023 AT 19:41
#520QT
ಕೆಲವೊಂದು ಉತ್ತರಗಳಿಗೆ ಆಳವಾದ
ಅಧ್ಯಯನದ ಅವಶ್ಯಕತೆ ಇದ್ದರೆ....
ಇನ್ನು ಕೆಲವು ಉತ್ತರಗಳು ಕಣ್ಣ
ಮುಂದೆಯೇ ಇರುತ್ತವೆ.-
29 NOV 2023 AT 0:15
#519Qt
ನನ್ನಿ ಮೌನದಿ
ನಾ ನಿನ್ನ ಧ್ಯಾನಿ.....
ಕೂತು ಧ್ಯಾನಿಸಲಿಲ್ಲ
ತೂಸುವೇ ಮೌನಿಯಾದೆ...
ಆ ಮೌನದಿ ನೀ ನನ್ನೊಡನೆ ಬೆರೆತೆ
ನಾ ನಿನ್ನನ್ನೇ ಅರಿತೆ...-
28 NOV 2023 AT 23:58
28 NOV 2023 AT 23:53
ಯೋಚಿಸಿ ನಿರ್ಧಾರಿಸಬೇಕು....
ಮನಸ್ಸು ಹೇಳಿದಂತೆ.., ಬುದ್ದಿ
ಭೋದಿಸಿದಂತೆ ತಾಳ ಹಾಕಿದರೆ ಹೇಗೆ... ?
ಕೆಲವೊಮ್ಮೆ ಮನಸ್ಸು ಚಂಚಲ
ಕೆಲವೊಮ್ಮೆ ಬುದ್ದಿ ಅಚಲ-