5 JUL 2019 AT 9:16

ಪ್ರೀತಿ ಪ್ರೇಮದ ಬಗ್ಗೆ ಕವನ ರಚಿಸಲು ಪ್ರೀತಿಯಲ್ಲಿ ಬೀಳಬೇಕು ಎಂದೇನಿಲ್ಲ...
ಇತರರ ಹುಚ್ಚು ಪ್ರೀತಿಯನ್ನು ನೋಡಿ ಪ್ರೇರಣೆ ಪಡೆಯಲೂಬಹುದು!

- ವರ್ಷಾ