ಪರಿಸ್ಥಿತಿ ಹೇಗೆಯೇ ಇರಲಿ,
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.-
ಅರ್ಥವಾಗದ ಬರಹವೇನಲ್ಲ...
ಬರೆದದ್ದು ಅರ್ಥವಾಗಬೇಕು ಎಂದೇನಿಲ್ಲ...
#passionate_writer
ಇಲ್ಲಿ ಎಲ್ಲಾದಕ್ಕೂ ಒಂದು ಕಾರಣವಿದೆ.
ಹುಡುಕುವುದು ಅಥವಾ ಹುಡುಕದೇ
ಇರುವುದು ಸಂದರ್ಭದ ಮೇಲಿದೆ.-
ಭಾವನೆಗಳನ್ನು ಮಾತ್ರವಲ್ಲ, ಖುಷಿಯನ್ನು ಸಹ ಆಪ್ತರೊಂದಿಗೆ ಮಾತ್ರವೇ ಹಂಚಿಕೊಳ್ಳಬೇಕು.
-
ಜಗತ್ತು ಕ್ಷಣ ಕ್ಷಣವೂ ಹೊಸದಾಗಿ ಕಾಣುತ್ತದೆ.
ಅದನ್ನು ನೋಡುವ ದೃಷ್ಟಿಕೋನ, ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮಗಿರಬೇಕು.-
When you've good vibes around you,
why you're bothering about past, that frustrated you?-