ಎಲ್ಲಾ ಇದ್ದು ಏನೂ ಇಲ್ಲ ಎಂಬ ಭಾವದೊಳು ನಲುಗಿ ಹೊಗುತಿದೆ ನನ್ನ ಮನವು ನಿನ್ನ ನೆನಪಿನಲಿ!!!!
-
varalakshmi u s
424 Followers · 17 Following
Joined 19 November 2018
13 DEC 2020 AT 13:06
7 AUG 2020 AT 15:29
ಪ್ರೀತಿಗಾಗಿ ಸ್ನೇಹವನ್ನಾಗಲಿ
ಸ್ನೇಹಕ್ಕಾಗಿ ಪ್ರೀತಿಯನ್ನಾಗಲಿ
ಹತ್ತಿಕ್ಕುವ ಕಾರ್ಯವ ಮಾಡದೆ
ಗುಣಅವಗುಣಗಳ ಕ್ಷಮಿಸಿ
ಬೆಳೆಸಲು ಪ್ರಯತ್ನಿಸಬೇಕು
ಅಂಥಹ ಸಂಬಂಧಗಳೇ
ಮಧುರವಾಗಿ ಉಳಿಯುವುದು!!!!-
3 AUG 2020 AT 21:41
ಅವಕಾಶವಾದಿಗಳು ಅನಿವಾರ್ಯತೆಯ ಬಳಕೆಗಾಗಿ ಬಳಸಿಕೊಳ್ಳುವ ಬಂಧವು ನಾಟಕೀಯವಾಗಿ ವಂಚಿಸಿ ಮನಸ್ಸನ್ನು ಘಾಸಿಗೊಳಿಸುತ್ತವೆ ಆದರೆ
ಯಾವ ಅಪೇಕ್ಷೆಯೇ ಇಲ್ಲದೆ ನಿಸ್ಟಾರ್ಥ ಮನಸ್ಸಿನಿಂದ ಕಷ್ಟ ಸುಖ ಎರಡರಲ್ಲೂ ಜೊತೆಗಿರುವ ಬಂಧವೇ ಸುಂದರ ಸುಮಧುರ ಅಮರ............-
17 JUL 2020 AT 18:28
ಉತ್ತರವೇ ಸಿಗದ ಈ ಪ್ರಶ್ನೇಗಳ ನಡುವೆ
ನನ್ನ ಮನ ಸ್ವಂತಿಕೆಯ ಕಳೆದುಕೊಂಡು
ಬದುಕೆಂಬ ಈ ಸಂತೆಯಲಿ ಅಲೆದಾಡುತಿದೆ?????-
14 JUL 2020 AT 22:24
ನಗುವ ಮೊಗದಲಿದೆ ನೋವ ಮರೆಸುವ ಶಕ್ತಿ
ಅದೇ ಮನದಲಿದೆ ಅಡಗಿದೆ ಸಹಿಸಲಾಗದ ನೋವು-