ನಾವು ಯಾರ ಜೊತೆ
ಮಾತಡಬೇಕು ಅಂದಾಗ
ಅವರು busy ಅಂದರೆ ನಮಗೆ
ಬೇಸರವಾಗತ್ತೇ ಅದೇ ನಾವು
ಬೇರೆಯವರಿಗೆ busy ಅನ್ನುವಾಗ
ಏನು ಅನಿಸಲ್ಲ
ನಮಗೆ ಬೇರೆಯವರ ನೋವು
ಮಾಡಿದರೆ ತುಂಬಾ ನೋವು
ಆಗತ್ತೆ ಅದೇ ನಾವು ಬೇರೆಯವರಿಗೆ
ನೋವು ಮಾಡಿದರೆ ಅದು ದೊಡ್ಡ
ವಿಷಯವಲ್ಲ ನಮಗೆ ಇರುವ
ಮನಸ್ಸೇ ಬೇರೆಯವರಿಗೂ ಇರುವುದು
ಅಲ್ವಾ ಅವರಿಗೊ ನೋವು ಆಗತ್ತೆ ತಾನೇ- ಬಿಂದು (reshma shetty)
24 DEC 2018 AT 13:58