Uttangi Kotresh   (Uttangi kotresh)
11 Followers · 3 Following

Joined 29 January 2021


Joined 29 January 2021
11 APR 2024 AT 9:13

ಇರುವಾಗ ನನ್ನವರು ಅಂತ
ನೀ ಯಾಕ ಲೆಕ್ಕ ಹಾಕ್ತಿ
ಅವರೆಲ್ಲ ನೀ ಸತ್ತಾಗ ನಿನ್ನ ಸುಟ್ಟ
ಕಟ್ಟಿಗೆಯನ್ನ ಲೆಕ್ಕ ಹಾಕ್ತಾರ
ನಿನ್ನ ನೆಪ ಮಾಡಿ ತಿಥಿ ಊಟ ಅಂತ
ಬ್ಯಾಟಿ ಮಾಡ್ಕೊಂಡು ತಿಂತಾರ

-


18 OCT 2022 AT 18:11

ಅವಳಿಂದಾಗಿ ನಾನು ಓದುವುದನ್ನೇ ಮರೆತೆ
ಮನೆಯ ಜವಾಬ್ದಾರಿಗಳನ್ನ ಮರೆತೆ
ನನ್ನ ಆಪ್ತರನ್ನ ಮರೆತೆ
ಆದರೆ ಅವಳು ನನ್ನನ್ನೇ ಮರೆತಳು

-


11 SEP 2022 AT 20:35

Life is too difficult
When we questioned it
But, Life is so easy
When we accept as it comes😊

-


2 SEP 2022 AT 0:05

Be silence
Just Observe😊

-


1 SEP 2022 AT 23:58

ಕೆಲವೊಂದನ್ನು ಮನಸು
ಒಪ್ಪಿಕೊಳದಿದ್ರು
ಬದುಕು ಅನಿವಾರ್ಯವಾಗಿ
ಒಪ್ಪಿಸಿಬಿಡುತ್ತೇ😊

-


25 AUG 2022 AT 14:34

ಉಚ್ಚು ಭ್ರಮೆಯ ಮನಸೇ
ಕಾಣದಿರು ನನಸಾಗದ ಕನಸ
ಮನದ ನೊವನ್ನೆಲ್ಲಾ ಸಹಿಸು
ನೊಂದ ಮನಕೆ ಮುಗುಳ್ನಗೆಯೆ ಸೊಗಸು
ಇನ್ನೆಲ್ಲೋ ಪ್ರೀತಿಯ ಬಯಸಿ
ಬೆಸರವಾಗುವದಕ್ಕಿಂತ,ನಿನ್ನನ್ನೇ ನೀನು ಪ್ರೀತ್ಸು

-


10 MAY 2022 AT 13:18

ಭುವಿಯಲ್ಲಿ ಬೆಳಕ ಚೆಲ್ಲಲ್ಲೆಂದು
ಬಾನಂಗಳದಲ್ಲಿ ಉದಯಿಸುವ ಸೂರ್ಯನಂತೆ
ಸಾವಿರಾರು ಕನಸುಗಳನ್ನೊತ್ತು ಬಂದ ನಿನಗೆ
ನೀ ಕಂಡ ಕನಸೆಲ್ಲ ನನಸಾಗಲೇಂದು ಹಾರೈಸುವೆ
ಹುಟ್ಟು ಹಬ್ಬದ ಶುಭಾಷಯಗಳು

-


10 MAY 2022 AT 3:17

Mosada pritiyalli nambike kalaji na bayasta, nijavaglu preeti madidolanna maretu, mareta preetiya nenedu aluvantagide

-


9 NOV 2021 AT 19:17

ಜೀವನ ತುಂಬ ದುಃಖದಾಯಕ
ಬಯಕೆಯ ಬೆನ್ನಟ್ಟಿದಾಗ,
ಆದರೆ ಜೀವನ ತುಂಬ ಸುಖದಾಯಕ
ಬೆನ್ನಟ್ಟದೆ ಕರ್ತವ್ಯದ ಹಾದಿಯಲ್ಲಿ
ಬಯಸದೆ ಭಾಗ್ಯ ಬಂದಾಗ

-


9 NOV 2021 AT 18:44

Leave the addiction on people
Love yourself
Being honestly
Stop over thinking
Just do what makes you happy😁

-


Fetching Uttangi Kotresh Quotes